Skip to content
September 2021GROUP C (FDA/SDA)Question 53 of 97

KPSC FDA & SDA General Kannada Paper 2 September 2021: question 53

Question

ಸೂಚನೆ : ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಜಾಗವನ್ನು ತುಂಬಲು ನಾಲ್ಕು ಉತ್ತರ ನೀಡಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 49-53)ಉದಾಹರಣೆ : “ಖೇಚರರು” ಪದದ ಅರ್ಥ(1) ಪ್ರಾಣಿಗಳು(2) ಮನುಷ್ಯರು(3) ರಾಕ್ಷಸರು(4) ಗಂಧರ್ವರುಇಲ್ಲಿ “ರಾಕ್ಷಸರು” ಎಂಬುದು “ಖೇಚರರು” ಪದದ ಅರ್ಥವಾದುದರಿಂದ (3) ನ್ನು ಗುರುತಿಸಬೇಕು.“ಜೋಳವಾಳಿ” ಪದದ ಅರ್ಥ

  1. (1)ಜೋಳ ಕೊಡು
  2. (2)ಅನ್ನದ ಋಣ
  3. (3)ಜೋಳದ ಆಳು
  4. (4)ಜೋಳದ ಬೆಳೆ

Correct answer

From the official answer key, including any revision.

  • (2) ಅನ್ನದ ಋಣ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Synonyms & Antonyms (ಸಮಾನಾರ್ಥಕ, ವಿರುದ್ಧಾರ್ಥಕ)