September 2021GROUP C (FDA/SDA)Question 4 of 97
KPSC FDA & SDA General Kannada Paper 2 September 2021: question 4
Question
ಸೂಚನೆ : ಕೆಳಗಿನ ಪದಗಳಿಗೆ ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳನ್ನು ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪಗಳನ್ನು ಗುರ್ತಿಸಿ. (ಪ್ರಶ್ನೆ ಸಂಖ್ಯೆ 1-5)ಉದಾಹರಣೆ : ಕರಿ(1) ಕಪ್ಪಾದ(2) ಕೈ(3) ಆನೆ(4) ಬೆಟ್ಟಇಲ್ಲಿ ಆನೆ ಎಂಬುದು ಸರಿಯಾದ ಉತ್ತರ ಆದ್ದರಿಂದ (3)ನ್ನು ಗುರ್ತಿಸಿ.'ಶುಕ' ಪದದ ಸಮಾನಾರ್ಥಕ ಪದ
- (1)ಶುಭ
- (2)ನಾಯಿ
- (3)ಶೋಣ
- (4)ಗಿಳಿ
Correct answer
From the official answer key, including any revision.
- (4) ಗಿಳಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.