Skip to content
September 2021GROUP C (FDA/SDA)Question 20 of 97

KPSC FDA & SDA General Kannada Paper 2 September 2021: question 20

Question

ಸೂಚನೆ : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 18-22) ಗೆರೆ ಎಳೆಯಲಾದ ಪದಗಳಲ್ಲಿ ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಪರ್ಯಾಯ ನಾಲ್ಕು ರೂಪಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ. ಆಗ (4)ನ್ನು ಗುರುತಿಸಿ.ಉದಾಹರಣೆ : ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು.(1) ಹಾಡಿದರು(2) ಆಲಿಸಿದರು(3) ಆಡಿಸಿದರು(4) ಅಲಿಸಿದರುಇಲ್ಲಿ "ಆಡಿದರು" ಎಂಬುದು ದೋಷವಾಗಿದ್ದು "ಹಾಡಿದರು" ಎಂದಿರಬೇಕು. ಆದ್ದರಿಂದ (1)ನ್ನು ಗುರುತಿಸಬೇಕು.ನಾಡಿನಲ್ಲಿ ‘ಆವಿಭಕ್ತ’ ಕುಟುಂಬಗಳು ಉಳಿಯಬೇಕು.

  1. (1)ವಿಭಕ್ತ
  2. (2)ಆ ವಿಭಕ್ತ
  3. (3)ಅವಿಭಕ್ತ
  4. (4)ಸುಧಾರಣೆ ಬೇಕಿಲ್ಲ

Correct answer

From the official answer key, including any revision.

  • (3) ಅವಿಭಕ್ತ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Spelling & Correct Usage (ಶುದ್ಧರೂಪ)