Skip to content
2019GROUP C (FDA/SDA)Question 50 of 98

KPSC FDA & SDA General Kannada Paper 2 2019: question 50

Question

ಸೂಚನೆ : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 47 – 51) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರ್ತಿಸಿ. ದೋಷವಿಲ್ಲದಿದ್ದರೆ "ತಪ್ಪಿಲ್ಲ" ಎಂಬ ನಾಲ್ಕನೇ (4) ಭಾಗವನ್ನು ಗುರುತಿಸಿ.ಉದಾಹರಣೆ :

ಈ ಜೀವಸೃಷ್ಟಿಗೆ ಪ್ರಕೃತಿ(1)/ಕಾರಣವಾದಂತೆ(2)/ಜೀವನಾಶಕ್ಕೂ ಪ್ರಕೃತಿ ಕಾರಣವಾಗುತ್ತದೆ.(3)/ತಪ್ಪಿಲ್ಲ(4)

ಇದರ (3) ಭಾಗದಲ್ಲಿ ಪುನರಾವರ್ತನೆಯಾಗಿರುವ ಪ್ರಕೃತಿ ಪದ ತಪ್ಪು ಆದ್ದರಿಂದ (3) ತಪ್ಪೆಂದು ಭಾವಿಸಿ ಗುರುತಿಸಬಹುದು.

ಆರೋಗ್ಯಕ್ಕೆ(1)/ಯೋಗಾಭ್ಯಾಸ(2)/ಹೊಳ್ಳೆಯದು.(3)/ತಪ್ಪಿಲ್ಲ(4)

  1. (1)ಆರೋಗ್ಯಕ್ಕೆ
  2. (2)ಯೋಗಾಭ್ಯಾಸ
  3. (3)ಹೊಳ್ಳೆಯದು.
  4. (4)ತಪ್ಪಿಲ್ಲ

Correct answer

From the official answer key, including any revision.

  • (3) ಹೊಳ್ಳೆಯದು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Grammar (ಕನ್ನಡ ವ್ಯಾಕರಣ)
  3. sub-topic: Sentences & Punctuation (ವಾಕ್ಯ, ಲೇಖನ ಚಿಹ್ನೆ)