Skip to content
June 2019GROUP C (FDA/SDA)Question 92 of 100

KPSC FDA & SDA General Kannada Paper 2 June 2019: question 92

Question

ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 87 – 92) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರ್ತಿಸಿ. ದೋಷವಿಲ್ಲದಿದ್ದರೆ “ತಪ್ಪಿಲ್ಲ” ಎಂಬ ನಾಲ್ಕನೆ (4) ಭಾಗವನ್ನು ಗುರುತಿಸಿ.

ಉದಾಹರಣೆ : ವಿದ್ಯಾರ್ಥಿಗಳು(1)/ಶಾಲೆಗೆ(2)/ಮುಗಿಸಿಕೊಂಡು ಬಂದರು(3)/ತಪ್ಪಿಲ್ಲ(4)

ಇಲ್ಲಿ ಭಾಗ (2) ರಲ್ಲಿ “ಶಾಲೆಯನ್ನು” ಎಂದಿರ ಬೇಕಾಗಿತ್ತು ಈ ಭಾಗದಲ್ಲಿ ದೋಷವಿರುವುದರಿಂದ ಇಲ್ಲಿ(2) ನ್ನು ಗುರುತಿಸಬೇಕು.

ದೇವರು(1)/ಸಮಸ್ತಲೋಕಗಳನ್ನು(2)/ಪ್ರೀತಿಯಿಂದ ಕಾಪಾಡುವನು(3)/ತಪ್ಪಿಲ್ಲ(4)

  1. (1)ದೇವರು
  2. (2)ಸಮಸ್ತಲೋಕಗಳನ್ನು
  3. (3)ಪ್ರೀತಿಯಿಂದ ಕಾಪಾಡುವನು
  4. (4)ತಪ್ಪಿಲ್ಲ

Correct answer

From the official answer key, including any revision.

  • (4) ತಪ್ಪಿಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Grammar (ಕನ್ನಡ ವ್ಯಾಕರಣ)
  3. sub-topic: Sentences & Punctuation (ವಾಕ್ಯ, ಲೇಖನ ಚಿಹ್ನೆ)