Skip to content
June 2019GROUP C (FDA/SDA)Question 66 of 100

KPSC FDA & SDA General Kannada Paper 2 June 2019: question 66

Question

ಸೂಚನೆಗಳು : ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 66 – 69) ಕನ್ನಡ ಮೂಲದ್ದು ಅಲ್ಲದ (ಅನ್ಯಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ.ಉದಾಹರಣೆ :(1) ದಾರಿ(2) ಹಾದಿ(3) ರಸ್ತೆ(4) ಕಾಡುಈ ನಾಲ್ಕು ಪದಗಳಲ್ಲಿ “ರಸ್ತೆ” ಮಾತ್ರ ಅನ್ಯಭಾಷೆಯಿಂದ ಸ್ವೀಕೃತವಾದ ಪದವಾಗಿದೆ ಅದುದರಿಂದ ಇಲ್ಲಿ (3) ನ್ನು ಗುರುತಿಸಬೇಕು.

  1. (1)ಮನೆ
  2. (2)ಜವಾನ
  3. (3)ಮೋಡ
  4. (4)ಸಾಹಸ

Correct answer

From the official answer key, including any revision.

  • (2) ಜವಾನ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Tatsama-Tadbhava & Loan Words (ತತ್ಸಮ-ತದ್ಭವ, ಅನ್ಯದೇಶ್ಯ)