June 2019GROUP C (FDA/SDA)Question 57 of 100
KPSC FDA & SDA General Kannada Paper 2 June 2019: question 57
Question
ಸೂಚನೆಗಳು: ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರ ಗುರುತಿಸಿ ಅಥವಾ ಪ್ರಶ್ನೆಗೆ ಸರಿಯಾದ ಉತ್ತರ ಆಯ್ಕೆ ಮಾಡಿ. (ಪ್ರಶ್ನೆ ಸಂಖ್ಯೆ 39 – 65)ಉದಾಹರಣೆ : ನಡೆಯುತ್ತಿದೆ ಎಂಬುದು ______ ದ ಪದ.(1) ಭೂತಕಾಲ(2) ವರ್ತಮಾನ ಕಾಲ(3) ಭವಿಷ್ಯತ್ ಕಾಲ(4) ಹಿಂದಿನ ಕಾಲಇಲ್ಲಿ “ವರ್ತಮಾನ ಕಾಲ” ಎಂಬುದು ಸರಿಯಾದ ಉತ್ತರ ಆದುದರಿಂದ (2) ನ್ನು ಗುರುತಿಸಬೇಕು.ಕನ್ನಡದ ಯಾವ ಶಬ್ದಗಳಲ್ಲಿ ಪ್ರತ್ಯಯಗಳು ಲಿಂಗ ವಿವಕ್ಷೆ ಮಾಡುತ್ತವೆ ?
- (1)ಮಹತ್
- (2)ಆ ಮಹತ್
- (3)ಮೇಲಿನ ಎರಡು
- (4)ಯಾವುದು ಅಲ್ಲ
Correct answer
From the official answer key, including any revision.
- (3) ಮೇಲಿನ ಎರಡು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.