June 2019GROUP C (FDA/SDA)Question 49 of 100
KPSC FDA & SDA General Kannada Paper 2 June 2019: question 49
Question
ಸೂಚನೆಗಳು: ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರ ಗುರುತಿಸಿ ಅಥವಾ ಪ್ರಶ್ನೆಗೆ ಸರಿಯಾದ ಉತ್ತರ ಆಯ್ಕೆ ಮಾಡಿ. (ಪ್ರಶ್ನೆ ಸಂಖ್ಯೆ 39 – 65)ಉದಾಹರಣೆ : ನಡೆಯುತ್ತಿದೆ ಎಂಬುದು ______ ದ ಪದ.(1) ಭೂತಕಾಲ(2) ವರ್ತಮಾನ ಕಾಲ(3) ಭವಿಷ್ಯತ್ ಕಾಲ(4) ಹಿಂದಿನ ಕಾಲಇಲ್ಲಿ “ವರ್ತಮಾನ ಕಾಲ” ಎಂಬುದು ಸರಿಯಾದ ಉತ್ತರ ಆದುದರಿಂದ (2) ನ್ನು ಗುರುತಿಸಬೇಕು.ದೇವರು ಒಳ್ಳೆಯದನ್ನು ಮಾಡಲಿ ಎನ್ನುವದು ______ ವಾಕ್ಯ.
- (1)ಸಂಭಾವನಾರ್ಥಕ
- (2)ಕ್ರಿಯಾರ್ಥಕ
- (3)ವಿಧ್ಯರ್ಥಕ
- (4)ನಿಷೇದಾರ್ಥಕ
Correct answer
From the official answer key, including any revision.
- (3) ವಿಧ್ಯರ್ಥಕ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.