2025GROUP BQuestion 64 of 99
KPSC Group B General Paper 1 2025: question 64
Question
English
Which of the following statements is true as regard to the ocean water's pH levels as a function of atmospheric carbon dioxide ()?
- (1)As atmospheric levels increase, the pH of ocean water increases
- (2)As atmospheric levels increase, the pH of ocean water decreases
- (3)As atmospheric levels increase, the pH of ocean water does not change
- (4)None of the above
ಕನ್ನಡ
ವಾಯುಮಂಡಲದ ಕಾರ್ಬನ್ ಡೈ ಆಕ್ಸೈಡ್ ()ನ ಕಾರ್ಯವಾಗಿ ಸಾಗರದ ನೀರಿನ ಪಿಹೆಚ್ (pH) ಮಟ್ಟಗಳಿಗೆ ಸಂಬಂಧಿಸಿದಂತೆ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿವೆ?
- (1)ವಾಯುಮಂಡಲದ ಮಟ್ಟಗಳು ಹೆಚ್ಚಾದಂತೆ ಸಾಗರದ ನೀರಿನ ಪಿಹೆಚ್ (pH) ಹೆಚ್ಚಾಗುತ್ತದೆ.
- (2)ವಾಯುಮಂಡಲದ ಮಟ್ಟಗಳು ಹೆಚ್ಚಾದಂತೆ ಸಾಗರದ ನೀರಿನ ಪಿಹೆಚ್ (pH) ಕಡಿಮೆಯಾಗುತ್ತದೆ.
- (3)ವಾಯುಮಂಡಲದ ಮಟ್ಟಗಳು ಹೆಚ್ಚಾದಂತೆ ಸಾಗರದ ನೀರಿನ ಪಿಹೆಚ್ (pH) ಬದಲಾಗುವುದಿಲ್ಲ.
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(2) As atmospheric levels increase, the pH of ocean water decreases
- ಕನ್ನಡ(2) ವಾಯುಮಂಡಲದ ಮಟ್ಟಗಳು ಹೆಚ್ಚಾದಂತೆ ಸಾಗರದ ನೀರಿನ ಪಿಹೆಚ್ (pH) ಕಡಿಮೆಯಾಗುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.