2025GROUP BQuestion 63 of 99
KPSC Group B General Paper 1 2025: question 63
Question
English
Which of the following statements are correct?
- A.
- All India's Current Total Fertility Rate (TFR) is 2·1 children per women.
- B.
- This All India TFR is less than Kerala's TFR.
- C.
- Current TFR of Karnataka is less than All India TFR.
- (1)All of the above
- (2)Only (A) and (B)
- (3)Only (B) and (C)
- (4)Only (A) and (C)
ಕನ್ನಡ
ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಆಯ್ಕೆಗಳು :
- A.
- ಅಖಿಲ ಭಾರತದ ಪ್ರಸ್ತುತ ಒಟ್ಟು ಫಲವತ್ತತೆ ದರ (TFR) ಪ್ರತಿ ಮಹಿಳೆಗೆ 2·1 ಮಕ್ಕಳು ಆಗಿವೆ.
- B.
- ಅಖಿಲ ಭಾರತದ ಒಟ್ಟು ಫಲವತ್ತತೆಯ ದರವು (TFR) ಕೇರಳದ ಒಟ್ಟು ಫಲವತ್ತತೆ ದರಕ್ಕಿಂತ (TFR) ಕಡಿಮೆಯಾಗಿದೆ.
- C.
- ಕರ್ನಾಟಕದ ಪ್ರಸ್ತುತ ಒಟ್ಟು ಫಲವತ್ತತೆಯ ದರವು (TFR), ಭಾರತದ ಒಟ್ಟು ಫಲವತ್ತತೆಯ ದರಕ್ಕಿಂತ (TFR) ಕಡಿಮೆಯಾಗಿದೆ.
- (1)ಮೇಲಿನ ಎಲ್ಲವೂ
- (2)(A) ಮತ್ತು (B) ಮಾತ್ರ
- (3)(B) ಮತ್ತು (C) ಮಾತ್ರ
- (4)(A) ಮತ್ತು (C) ಮಾತ್ರ
Correct answer
From the official answer key, including any revision.
- English(4) Only (A) and (C)
- ಕನ್ನಡ(4) (A) ಮತ್ತು (C) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.