2025GROUP BQuestion 53 of 99
KPSC Group B General Paper 1 2025: question 53
Question
English
The Supreme Court held that "the power of judicial review over legislative action vested in High Courts under Article 226 and the Supreme Court under Article 32 of the Constitution is an essential feature of the Constitution and formed part of basic structure" in the case of
- (1)L. Chandra Kumar vs. Union of India
- (2)S. P. Sampath Kumar vs. Union of India
- (3)Minerva Mills vs. Union of India
- (4)Shankari Prasad vs. Union of India
ಕನ್ನಡ
ಶಾಸಕಾಂಗಗಳು ಮಾಡಿದ ಯಾವುದೇ ಶಾಸನಗಳ ಮೇಲೆ ನ್ಯಾಯಿಕ ವಿಮರ್ಶೆಯ ಅಥವಾ ಪುನರಾವಲೋಕನದ ಅಧಿಕಾರ, ಉಚ್ಚ ನ್ಯಾಯಾಲಯಗಳಿಗೆ ಅನುಚ್ಛೇದ 226 ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಅನುಚ್ಛೇದ 32ರ ಪ್ರಕಾರ ಇದ್ದು, ಇವುಗಳು ಸಂವಿಧಾನದ ಪ್ರಮುಖ ಲಕ್ಷಣಗಳು ಹಾಗೂ ಸಂವಿಧಾನದ ಮೂಲ ರಚನಾ ಭಾಗವಾಗಿವೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಕೆಳಗಿನ ಯಾವ ಪ್ರಕರಣದಲ್ಲಿ ಅಭಿಪ್ರಾಯ ಪಟ್ಟಿದೆ?
- (1)ಎಲ್. ಚಂದ್ರಕುಮಾರ್ ವಿರುದ್ಧ ಭಾರತ ಸರ್ಕಾರ
- (2)ಎಸ್.ಪಿ. ಸಂಪತ್ ಕುಮಾರ್ ವಿರುದ್ಧ ಭಾರತ ಸರ್ಕಾರ
- (3)ಮಿನರ್ವಾ ಮಿಲ್ ವಿರುದ್ಧ ಭಾರತ ಸರ್ಕಾರ
- (4)ಶಂಕರಿ ಪ್ರಸಾದ್ ವಿರುದ್ಧ ಭಾರತ ಸರ್ಕಾರ
Correct answer
From the official answer key, including any revision.
- English(1) L. Chandra Kumar vs. Union of India
- ಕನ್ನಡ(1) ಎಲ್. ಚಂದ್ರಕುಮಾರ್ ವಿರುದ್ಧ ಭಾರತ ಸರ್ಕಾರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.