2025GROUP BQuestion 52 of 99
KPSC Group B General Paper 1 2025: question 52
Question
English
What is the effect of a law made up by the Parliament during President's rule, soon after the conclusion of proclamation?
- (1)Such law ceases to operate
- (2)Will be in force as law made by State legislature
- (3)Continue to operate, till amendments by State Legislatures
- (4)The Parliament has no authority to legislate during the proclamation
ಕನ್ನಡ
ರಾಷ್ಟ್ರಪತಿಯ ಆಡಳಿತದ ಅವಧಿಯಲ್ಲಿ ಸಂಸತ್ತಿನಿಂದ ರಾಜ್ಯಕ್ಕೆ ಅನ್ವಯವಾಗುವಂತೆ ಮಾಡಲಾಗಿರುವ ಕಾನೂನು ರಾಷ್ಟ್ರಪತಿ ಆಡಳಿತ ಮುಗಿದ ನಂತರ
- (1)ಅಂತಹ ಕಾನೂನು ಅಂತ್ಯಗೊಳ್ಳುತ್ತದೆ.
- (2)ರಾಜ್ಯ ಶಾಸಕಾಂಗವು ರಚಿಸಿದ ಶಾಸನದಂತೆ ಕಾನೂನಾಗಿ ಜಾರಿಯಲ್ಲಿರುತ್ತದೆ
- (3)ರಾಜ್ಯ ಶಾಸಕಾಂಗವು ಆ ಕಾನೂನನ್ನು ತಿದ್ದುಪಡಿ ಮಾಡುವವರೆಗೂ ಮುಂದುವರಿಯುತ್ತದೆ.
- (4)ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ಸಂಸತ್ತಿಗೆ ಕಾನೂನುಗಳನ್ನು ಮಾಡುವ ಅಧಿಕಾರವಿರುವುದಿಲ್ಲ.
Correct answer
From the official answer key, including any revision.
- English(3) Continue to operate, till amendments by State Legislatures
- ಕನ್ನಡ(3) ರಾಜ್ಯ ಶಾಸಕಾಂಗವು ಆ ಕಾನೂನನ್ನು ತಿದ್ದುಪಡಿ ಮಾಡುವವರೆಗೂ ಮುಂದುವರಿಯುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.