2026FDA/SDAQuestion 69 of 99
KEA FDA & SDA General Knowledge Paper 1 2026 (Code GFRM11126): question 69
Question
English
A long steel rail is struck to produce sound. A person holding his ear near the rail at the other end hears the sound waves
- (1)once through steel only
- (2)once through air only
- (3)twice, first through steel and then through air
- (4)twice, first through air and then through steel
ಕನ್ನಡ
ಶಬ್ದವನ್ನು ಉತ್ಪಾದಿಸಲು ಒಂದು ಉದ್ದದ ಸ್ಟೀಲ್ ಹಳಿಯನ್ನು ಹೊಡೆಯಲಾಯಿತು. ಇನ್ನೊಂದು ತುದಿಯಲ್ಲಿ ಹಳಿಯ ಸಮೀಪ ತನ್ನ ಕಿವಿಗಳನ್ನು ಹಿಡಿದಿರುವ ಒಬ್ಬ ವ್ಯಕ್ತಿಯು ಹೀಗೆ ಶಬ್ದದ ಅಲೆಗಳನ್ನು ಕೇಳುತ್ತಾನೆ.
- (1)ಸ್ಟೀಲ್ ಮೂಲಕ ಒಂದು ಸಾರಿ ಮಾತ್ರ
- (2)ಗಾಳಿಯ ಮೂಲಕ ಒಂದು ಸಾರಿ ಮಾತ್ರ
- (3)ಎರಡು ಸಾರಿ, ಮೊದಲು ಸ್ಟೀಲ್ ಮೂಲಕ ನಂತರ ಗಾಳಿಯ ಮೂಲಕ
- (4)ಎರಡು ಸಾರಿ, ಮೊದಲು ಗಾಳಿಯ ಮೂಲಕ ನಂತರ ಸ್ಟೀಲ್ ಮೂಲಕ
Correct answer
From the official answer key, including any revision.
- English(3) twice, first through steel and then through air
- ಕನ್ನಡ(3) ಎರಡು ಸಾರಿ, ಮೊದಲು ಸ್ಟೀಲ್ ಮೂಲಕ ನಂತರ ಗಾಳಿಯ ಮೂಲಕ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.