2026FDA/SDAQuestion 68 of 99
KEA FDA & SDA General Knowledge Paper 1 2026 (Code GFRM11126): question 68
Question
English
Detergents are added to water for washing clothes, because they cleanse clothes by
- (1)increasing the viscosity of water
- (2)increasing the surface tension of water
- (3)decreasing the viscosity of water
- (4)decreasing the surface tension of water
ಕನ್ನಡ
ಬಟ್ಟೆಗಳನ್ನು ತೊಳೆಯುವಾಗ, ನೀರಿಗೆ ಮಾರ್ಜಕಗಳನ್ನು ಸೇರಿಸಲಾಗುತ್ತದೆ. ಏಕೆಂದರೆ ಅವು ಹೀಗೆ ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತವೆ.
- (1)ನೀರಿನ ಸ್ನಿಗ್ಧತೆಯನ್ನು ಹೆಚ್ಚಿಸುವುದರಿಂದ
- (2)ನೀರಿನ ಮೇಲ್ಮೈ ಕರ್ಷಣವನ್ನು ಹೆಚ್ಚಿಸುವುದರಿಂದ
- (3)ನೀರಿನ ಸ್ನಿಗ್ಧತೆಯನ್ನು ಕಡಿಮೆ ಮಾಡುವುದರಿಂದ
- (4)ನೀರಿನ ಮೇಲ್ಮೈ ಕರ್ಷಣವನ್ನು ಕಡಿಮೆ ಮಾಡುವುದರಿಂದ
Correct answer
From the official answer key, including any revision.
- English(4) decreasing the surface tension of water
- ಕನ್ನಡ(4) ನೀರಿನ ಮೇಲ್ಮೈ ಕರ್ಷಣವನ್ನು ಕಡಿಮೆ ಮಾಡುವುದರಿಂದ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.