Skip to content
KK 2024CTIQuestion 77 of 100

KPSC CTI General Paper 1 KK 2024: question 77

Question

English

Consider the following statements :Choose the correct answer from the options given below :

A.
Public health, public sanitation and public utility services are maintained by Gram Panchayats.
R.
Maintenance of law and order does not come under the purview of Gram Panchayats.
  1. (1)Both (A) and (R) are true and (R) is the correct explanation of (A)
  2. (2)Both (A) and (R) are true, but (R) is not the correct explanation of (A)
  3. (3)(A) is true, but (R) is false
  4. (4)Both (A) and (R) are false

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A.
ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ನೈರ್ಮಲ್ಯ ಮತ್ತು ಸಾರ್ವಜನಿಕ ಉಪಯುಕ್ತತಾ ಸೇವೆಗಳು ಗ್ರಾಮಪಂಚಾಯತಿಗಳಿಂದ ನಿರ್ವಹಿಸಲ್ಪಡುತ್ತವೆ.
R.
ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಯು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವುದಿಲ್ಲ.
  1. (1)(A) ಮತ್ತು (R) ಎರಡೂ ನಿಜ ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ
  2. (2)(A) ಮತ್ತು (R) ಎರಡೂ ನಿಜ, ಆದರೆ (R) ಎಂಬುದು (A) ಯ ಸರಿಯಾದ ವಿವರಣೆಯಲ್ಲ
  3. (3)(A) ನಿಜ, ಆದರೆ (R) ತಪ್ಪು
  4. (4)(A) ಮತ್ತು (R) ಎರಡೂ ತಪ್ಪು

Correct answer

From the official answer key, including any revision.

  • English(2) Both (A) and (R) are true, but (R) is not the correct explanation of (A)
  • ಕನ್ನಡ(2) (A) ಮತ್ತು (R) ಎರಡೂ ನಿಜ, ಆದರೆ (R) ಎಂಬುದು (A) ಯ ಸರಿಯಾದ ವಿವರಣೆಯಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: Evolution of Panchayat Raj in Karnataka