KK 2024CTIQuestion 78 of 100
KPSC CTI General Paper 1 KK 2024: question 78
Question
English
Consider the following statements :Choose the correct answer from the options given below.
- A.
- A co-operative organisation shall have voluntary and open membership.
- R.
- The main objective of a co-operative organisation is to make profit.
- (1)Both (A) and (R) are true and (R) is the correct explanation of (A)
- (2)Both (A) and (R) are true, but (R) is not the correct explanation of (A)
- (3)(A) is true, but (R) is false
- (4)Both (A) and (R) are false
ಕನ್ನಡ
ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಸಹಕಾರಿ ಸಂಘಟನೆಯು ಸ್ವಯಂಪ್ರೇರಿತ ಮತ್ತು ಮುಕ್ತ ಸದಸ್ಯತ್ವವನ್ನು ಹೊಂದಿರುತ್ತದೆ.
- R.
- ಸಹಕಾರಿ ಸಂಘಟನೆಯ ಪ್ರಮುಖ ಗುರಿ ಲಾಭವನ್ನು ಗಳಿಸುವುದಾಗಿದೆ.
- (1)(A) ಮತ್ತು (R) ಎರಡೂ ನಿಜ ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ
- (2)(A) ಮತ್ತು (R) ಎರಡೂ ನಿಜ, ಆದರೆ (R) ಎಂಬುದು (A) ಯ ಸರಿಯಾದ ವಿವರಣೆಯಲ್ಲ
- (3)(A) ನಿಜ, ಆದರೆ (R) ತಪ್ಪು
- (4)(A) ಮತ್ತು (R) ಎರಡೂ ತಪ್ಪು
Correct answer
From the official answer key, including any revision.
- English(3) (A) is true, but (R) is false
- ಕನ್ನಡ(3) (A) ನಿಜ, ಆದರೆ (R) ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.