Skip to content
2024BMTC_CONDUCTORQuestion 11 of 97

KEA BMTC Conductor General Studies Paper 1 2024: question 11

Question

English

We see water droplets on the outer surface of glass containing ice-cold water because

  1. (1)The water vapour present in air, on coming in contact with cold glass of water loses energy.
  2. (2)The water vapour present in air, on coming in contact with cold glass of water gains energy.
  3. (3)The cold glass of water loses energy on coming in contact with water vapour of air.
  4. (4)The cold glass of water gains energy on coming in contact with water vapour of air.

ಕನ್ನಡ

ತಂಪಾದ ನೀರಿನ ಲೋಟದ ಹೊರಭಾಗದಲ್ಲಿ ನೀರಿನ ಹನಿಗಳನ್ನು ನಾವು ನೋಡುತ್ತೇವೆ. ಏಕೆಂದರೆ

  1. (1)ಗಾಳಿಯಲ್ಲಿನ ನೀರಿನ ಆವಿಯು ತಂಪಾದ ನೀರಿನ ಲೋಟಕ್ಕೆ ಸಂಪರ್ಕಗೊಂಡಾಗ ಶಕ್ತಿಯನ್ನು ಕಳೆದುಕೊಳ್ಳುತ್ತದೆ
  2. (2)ಗಾಳಿಯಲ್ಲಿನ ನೀರಿನ ಆವಿಯು ತಂಪಾದ ನೀರಿನ ಲೋಟಕ್ಕೆ ಸಂಪರ್ಕಗೊಂಡಾಗ ಶಕ್ತಿಯನ್ನು ಪಡೆದುಕೊಳ್ಳುತ್ತದೆ
  3. (3)ತಂಪಾದ ನೀರಿನ ಲೋಟವು ಗಾಳಿಯಲ್ಲಿನ ನೀರಿನ ಆವಿಯ ಸಂಪರ್ಕಕ್ಕೆ ಬಂದಾಗ ಶಕ್ತಿ ಕಳೆದುಕೊಳ್ಳುತ್ತದೆ
  4. (4)ತಂಪಾದ ನೀರಿನ ಲೋಟವು ಗಾಳಿಯಲ್ಲಿನ ನೀರಿನ ಆವಿಯ ಸಂಪರ್ಕಕ್ಕೆ ಬಂದಾಗ ಶಕ್ತಿ ಪಡೆದುಕೊಳ್ಳುತ್ತದೆ

Correct answer

From the official answer key, including any revision.

  • English(1) The water vapour present in air, on coming in contact with cold glass of water loses energy.
  • ಕನ್ನಡ(1) ಗಾಳಿಯಲ್ಲಿನ ನೀರಿನ ಆವಿಯು ತಂಪಾದ ನೀರಿನ ಲೋಟಕ್ಕೆ ಸಂಪರ್ಕಗೊಂಡಾಗ ಶಕ್ತಿಯನ್ನು ಕಳೆದುಕೊಳ್ಳುತ್ತದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Physics