2024BMTC_CONDUCTORQuestion 12 of 97
KEA BMTC Conductor General Studies Paper 1 2024: question 12
Question
English
Select the incorrect match from the following:
- A.
- Fishes - Cold - blooded animals
- B.
- Birds - Warm - blooded animals
- C.
- Mammals - Have mammary glands
- D.
- Frogs - Have 2 - Chambered heart
- (1)A, B and C only
- (2)D only
- (3)B and C only
- (4)A only
ಕನ್ನಡ
ಕೆಳಗಿನವುಗಳಿಂದ ಸರಿಯಲ್ಲದ ಹೊಂದಿಕೆಯನ್ನು ಆಯ್ಕೆ ಮಾಡಿ :
- A.
- ಮೀನುಗಳು - ಶೀತ ರಕ್ತಪ್ರಾಣಿಗಳು
- B.
- ಪಕ್ಷಿಗಳು - ಬಿಸಿ ರಕ್ತಪ್ರಾಣಿಗಳು
- C.
- ಸಸ್ತನಿಗಳು - ಸ್ತನ ಗ್ರಂಥಿಗಳನ್ನು ಹೊಂದಿರುತ್ತವೆ
- D.
- ಕಪ್ಪೆಗಳ - ಎರಡು ಕೋಣೆಗಳುಳ್ಳ ಹೃದಯವನ್ನು ಹೊಂದಿರುತ್ತವೆ
- (1)A, B, C ಮಾತ್ರ
- (2)D ಮಾತ್ರ
- (3)B ಮತ್ತು C ಮಾತ್ರ
- (4)A ಮಾತ್ರ
Correct answer
From the official answer key, including any revision.
- English(2) D only
- ಕನ್ನಡ(2) D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.