2026BDAQuestion 41 of 96
KEA BDA General Studies Paper 1 2026 (Code 78): question 41
Question
English
A copper cube (A) and an aluminium cube (B) of same volume are immersed completely in water. Then:
- (1)The buoyant force on cube (A) is grater
- (2)The buoyant force on cube (B) is grater
- (3)The buoyant force on both them is same
- (4)The cube (B) will become weightless in water
ಕನ್ನಡ
ಒಂದೇ ಗಾತ್ರದ ತಾಮ್ರದ ಘನಾಕೃತಿ (A) ಹಾಗೂ ಅಲ್ಯೂಮಿನಿಯಂ ಘನಾಕೃತಿ (B)ಗಳನ್ನು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಲಾಗಿದೆ. ಹಾಗಾದರೆ:
- (1)ಘನಾಕೃತಿ (A) ಮೇಲೆ ಪ್ರಯೋಗವಾಗುವ ಪ್ಲವನತೆ ಬಲ ಜಾಸ್ತಿಯಾಗಿರುತ್ತದೆ
- (2)ಘನಾಕೃತಿ (B) ಮೇಲೆ ಪ್ರಯೋಗವಾಗುವ ಪ್ಲವನತೆ ಬಲ ಜಾಸ್ತಿಯಾಗಿರುತ್ತದೆ
- (3)ಎರಡರ ಮೇಲೆ ಪ್ರಯೋಗವಾಗುವ ಪ್ಲವನತೆ ಬಲ ಸಮವಾಗಿರುತ್ತದೆ
- (4)ಘನಾಕೃತಿ (B)ಯು ನೀರಿನಲ್ಲಿ ತೂಕರಹಿತವಾಗುತ್ತದೆ
Correct answer
From the official answer key, including any revision.
- English(3) The buoyant force on both them is same
- ಕನ್ನಡ(3) ಎರಡರ ಮೇಲೆ ಪ್ರಯೋಗವಾಗುವ ಪ್ಲವನತೆ ಬಲ ಸಮವಾಗಿರುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.