2026BDAQuestion 40 of 96
KEA BDA General Studies Paper 1 2026 (Code 78): question 40
Question
English
A person A lifts a 10 kg object and keeps it at a height of 1m in 3 seconds. Another person B lifts a 5 kg object and keeps it at a height of 2m in 4 seconds. Then:
- (1)A has done more work than B
- (2)B has done more work than A
- (3)A has delivered more power than B
- (4)B has delivered more power than A
ಕನ್ನಡ
ಒಬ್ಬ ವ್ಯಕ್ತಿ A ಯು ಒಂದು 10 ಕೆಜಿ ವಸ್ತುವನ್ನು ಮೂರು ಸೆಕೆಂಡ್‌ಗಳಲ್ಲಿ ಎತ್ತಿ 1 ಮೀ. ಎತ್ತರದಲ್ಲಿಡುತ್ತಾನೆ/ಳೆ. ಮತ್ತೊಬ್ಬ ವ್ಯಕ್ತಿ B ಯು 5 ಕೆಜಿಯ ಒಂದು ವಸ್ತುವನ್ನು ನಾಲ್ಕು ಸೆಕೆಂಡ್‌ಗಳಲ್ಲಿ ಎತ್ತಿ 2 ಮೀ. ಎತ್ತರದಲ್ಲಿಡುತ್ತಾನೆ/ಳೆ. ಹಾಗಾದರೆ:
- (1)A ಯು B ಗಿಂತ ಹೆಚ್ಚಿನ ಕೆಲಸ ಮಾಡಿದ್ದಾನೆ/ಳೆ
- (2)B ಯು A ಗಿಂತ ಹೆಚ್ಚಿನ ಕೆಲಸ ಮಾಡಿದ್ದಾನೆ/ಳೆ
- (3)A ಯು B ಗಿಂತ ಹೆಚ್ಚು ಶಕ್ತಿಯನ್ನು ಒದಗಿಸಿದ್ದಾನೆ/ಳೆ
- (4)B ಯು A ಗಿಂತ ಹೆಚ್ಚು ಶಕ್ತಿಯನ್ನು ಒದಗಿಸಿದ್ದಾನೆ/ಳೆ
Correct answer
From the official answer key, including any revision.
- English(3) A has delivered more power than B
- ಕನ್ನಡ(3) A ಯು B ಗಿಂತ ಹೆಚ್ಚು ಶಕ್ತಿಯನ್ನು ಒದಗಿಸಿದ್ದಾನೆ/ಳೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.