Skip to content
2026BDAQuestion 16 of 96

KEA BDA General Studies Paper 1 2026 (Code 78): question 16

Question

English

Which of the following options regarding NHRC is correct?

  1. (1)Chairman should be a retired Chief Justice of Supreme Court of India or retired Chief Justice of a High Court.
  2. (2)Chairman is appointed by the President on the recommendation of Prime Minister and his council of Ministers.
  3. (3)It can amend Constitution to safeguard human rights
  4. (4)It promotes research on human rights.

ಕನ್ನಡ

NHRC ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಆಯ್ಕೆಯು ಸರಿಯಾಗಿದೆ?

  1. (1)ಇದರ ಅಧ್ಯಕ್ಷರು ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನಿವೃತ್ತ ನ್ಯಾಯಾಧೀಶರಾಗಿರಬೇಕು ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರಬೇಕು
  2. (2)ಅಧ್ಯಕ್ಷರನ್ನು ರಾಷ್ಟ್ರಪತಿಗಳು ಪ್ರಧಾನಿ ಮತ್ತು ಅವರ ಮಂತ್ರಿಮಂಡಲದ ಶಿಫಾರಸ್ಸಿನಂತೆ ನೇಮಿಸುತ್ತಾರೆ
  3. (3)ಇದು ಮಾನವ ಹಕ್ಕುಗಳ ರಕ್ಷಣೆಗೆ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು
  4. (4)ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತದೆ

Correct answer

From the official answer key, including any revision.

  • English(4) It promotes research on human rights.
  • ಕನ್ನಡ(4) ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Judiciary & Governance Bodies
  3. sub-topic: Statutory & Quasi-Judicial Bodies