2026BDAQuestion 17 of 96
KEA BDA General Studies Paper 1 2026 (Code 78): question 17
Question
English
According to Article 368 of Indian Constitution, changes in which of the following is not considered as an Amendment to Indian Constitution?
- (1)Election process of President of India
- (2)Provisions related to Supreme Court and High Court
- (3)Any of the lists in the Seventh Schedule
- (4)Any entry in the Second Schedule
ಕನ್ನಡ
ಭಾರತ ಸಂವಿಧಾನದ ವಿಧಿ 368ರ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವುದರಲ್ಲಿನ ಬದಲಾವಣೆಯನ್ನು ಭಾರತದ ಸಂವಿಧಾನಕ್ಕೆ ತಿದ್ದುಪಡಿ ಎಂದು ಪರಿಗಣಿಸಲಾಗುವುದಿಲ್ಲ?
- (1)ಭಾರತದ ರಾಷ್ಟ್ರಪತಿಗಳ ಚುನಾವಣಾ ಪ್ರಕ್ರಿಯೆ
- (2)ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳಿಗೆ ಸಂಬಂಧಿಸಿದ ನಿಬಂಧನೆಗಳು
- (3)7ನೇ ಪರಿಚ್ಛೇದದಲ್ಲಿರುವ ಯಾವುದೇ ಪಟ್ಟಿ
- (4)2ನೇ ಪರಿಚ್ಛೇದದಲ್ಲಿ ನಮೂದಾಗಿರುವ ಯಾವುದೇ ಅಂಶ
Correct answer
From the official answer key, including any revision.
- English(4) Any entry in the Second Schedule
- ಕನ್ನಡ(4) 2ನೇ ಪರಿಚ್ಛೇದದಲ್ಲಿ ನಮೂದಾಗಿರುವ ಯಾವುದೇ ಅಂಶ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.