2026BDAQuestion 15 of 96
KEA BDA General Studies Paper 1 2026 (Code 78): question 15
Question
English
Given below are two statements, one labelled as Assertion (A) and the other labelled as Reason (R). Select the correct answer.
- A.
- India is seeking permanent membership of Security Council of UNO.
- R.
- India is a nuclear power country.
- (1)Both (A) and (R) are true and (R) is the correct explanation of (A).
- (2)Both (A) and (R) are true but (R) is not the correct explanation of (A).
- (3)(A) is true and (R) is false
- (4)(A) is False and (R) is true
ಕನ್ನಡ
ಕೆಳಗೆ ಎರಡು ಹೇಳಿಕೆಗಳನ್ನು ನೀಡಲಾಗಿದೆ. ಒಂದನ್ನು ಪ್ರತಿಪಾದನೆ (A) ಎಂದು ಮತ್ತೊಂದನ್ನು ಕಾರಣ (R) ಎಂದು ಸಂಕೇತ ನೀಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ:
- A.
- ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ಬಯಸುತ್ತಿದೆ.
- R.
- ಭಾರತ ಒಂದು ಪರಮಾಣು ಶಕ್ತಿ ಹೊಂದಿದ ರಾಷ್ಟ್ರ.
- (1)(A) ಮತ್ತು (R) ಎರಡೂ ಸರಿ ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಎರಡೂ ಸರಿ, ಆದರೆ (R) ಎಂಬುದು (A) ಯ ಸರಿಯಾದ ವಿವರಣೆಯಲ್ಲ.
- (3)(A) ಸರಿ, ಆದರೆ (R) ತಪ್ಪು
- (4)(A) ತಪ್ಪು ಮತ್ತು (R) ಸರಿ
Correct answer
From the official answer key, including any revision.
- English(2) Both (A) and (R) are true but (R) is not the correct explanation of (A).
- ಕನ್ನಡ(2) (A) ಮತ್ತು (R) ಎರಡೂ ಸರಿ, ಆದರೆ (R) ಎಂಬುದು (A) ಯ ಸರಿಯಾದ ವಿವರಣೆಯಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.