Skip to content
2026BDAQuestion 94 of 98

KEA BDA General Studies Paper 1 2026 (Code 76): question 94

Question

English

10% of sugar solution can be prepared by dissolving in the following manner:Choose the answers :

A.
10g of sugar in 1.0g of water
B.
10g of sugar in 1 litre of water
C.
10g of sugar in 10g of water
D.
10g of sugar in 100 mL of water
  1. (1)Only A
  2. (2)Both A and B
  3. (3)Only C
  4. (4)Only D

ಕನ್ನಡ

ಶೇ. 10 ಸಕ್ಕರೆಯ ದ್ರಾವಣವನ್ನು ಈ ಕೆಳಗಿನ ರೀತಿಯಲ್ಲಿ ಸಕ್ಕರೆಯನ್ನು ಕರಗಿಸುವುದರಿಂದ ತಯಾರಿಸಬಹುದು :ಸರಿಯಾದ ಉತ್ತರವನ್ನು ಆರಿಸಿ :

A.
10ಗ್ರಾಂ ಸಕ್ಕರೆಯನ್ನು 1.0 ಗ್ರಾಂ ನೀರಿನಲ್ಲಿ
B.
10 ಗ್ರಾಂ ಸಕ್ಕರೆಯನ್ನು 1 ಲೀಟರ್ ನೀರಿನಲ್ಲಿ
C.
10 ಗ್ರಾಂ ಸಕ್ಕರೆಯನ್ನು 10 ಗ್ರಾಂ ನೀರಿನಲ್ಲಿ
D.
10 ಗ್ರಾಂ ಸಕ್ಕರೆಯನ್ನು 100 ಮಿಲಿಲೀಟರ್ ನೀರಿನಲ್ಲಿ
  1. (1)A ಮಾತ್ರ
  2. (2)A ಮತ್ತು B ಮಾತ್ರ
  3. (3)C ಮಾತ್ರ
  4. (4)D ಮಾತ್ರ

Correct answer

From the official answer key, including any revision.

  • English(4) Only D
  • ಕನ್ನಡ(4) D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Chemistry