2026BDAQuestion 93 of 98
KEA BDA General Studies Paper 1 2026 (Code 76): question 93
Question
English
Which of the following statements is/are incorrect with respect to the boiling point of water?Choose the answers :
- A.
- Boiling point of water changes with altitude.
- B.
- Boiling point of water increases with non-volatile solutes.
- C.
- Boiling point of water is always 100°C and does not change.
- D.
- Boiling point of water decreases with increase of external pressure.
- (1)A, B and C
- (2)C and D
- (3)B, C and D
- (4)B and C
ಕನ್ನಡ
ಈ ಕೆಳಗಿನ ಯಾವ ಹೇಳಿಕೆಗಳು ನೀರಿನ ಕುದಿಯುವ ಬಿಂದುವಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಗಳಾಗಿವೆ?ಸರಿಯಾದ ಉತ್ತರವನ್ನು ಆರಿಸಿ :
- A.
- ನೀರಿನ ಕುದಿಯುವ ಬಿಂದು ಎತ್ತರ (ಆಲ್ಟಿಟ್ಯೂಡ್) ಬದಲಾದಂತೆ ಬದಲಾಗುತ್ತದೆ
- B.
- ನೀರಿನ ಕುದಿಯುವ ಬಿಂದು ಆವಿಯಾಗದ ದ್ರವ್ಯಗಳು ಹೆಚ್ಚಾದಂತೆ ಹೆಚ್ಚಾಗುತ್ತದೆ
- C.
- ನೀರಿನ ಕುದಿಯುವ ಬಿಂದು ಯಾವಾಗಲೂ 100°C ಆಗಿದ್ದು ಇದು ಬದಲಾಗುವುದಿಲ್ಲ
- D.
- ನೀರಿನ ಕುದಿಯುವ ಬಿಂದು ಹೊರಗಿನ ಒತ್ತಡ ಹೆಚ್ಚಿದಂತೆ ಕಡಿಮೆಯಾಗುತ್ತದೆ
- (1)A, B ಮತ್ತು C
- (2)C ಮತ್ತು D
- (3)B, C ಮತ್ತು D
- (4)B ಮತ್ತು C
Correct answer
From the official answer key, including any revision.
- English(2) C and D
- ಕನ್ನಡ(2) C ಮತ್ತು D
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.