Skip to content
2026BDAQuestion 24 of 98

KEA BDA Communication Paper 2 2026 (Code 79): question 24

Question

"ಅಮ್ಮೋ! ನಿನ್ನ ಗಂಡ, ಕಿಕ್ಕೇರಿ ನಂಜನ್ನ ಹಿಡಿಯಾಕೆ ಹೋಗವ್ನೆ."ಈ ವಾಕ್ಯದ ಸರಿಯಾದ ಗ್ರಾಂಥಿಕ ರೂಪವನ್ನು ಗುರುತಿಸಿ.

  1. (1)ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯಾಕೆ ಹೋಗವನೆ.
  2. (2)ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯೋದಕ್ಕೆ ಹೋಗಿದ್ದಾನೆ.
  3. (3)ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯೋಕೆ ಹೋಗಿದ್ದಾನೆ.
  4. (4)ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯುವುದಕ್ಕೆ ಹೋಗಿದ್ದಾನೆ.

Correct answer

From the official answer key, including any revision.

  • (4) ಅಮ್ಮ! ನಿನ್ನ ಗಂಡ, ಕಿಕ್ಕೇರಿ ನಂಜನನ್ನು ಹಿಡಿಯುವುದಕ್ಕೆ ಹೋಗಿದ್ದಾನೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Grammar (ಕನ್ನಡ ವ್ಯಾಕರಣ)
  3. sub-topic: Sentences & Punctuation (ವಾಕ್ಯ, ಲೇಖನ ಚಿಹ್ನೆ)