2025BDAQuestion 75 of 99
KEA BDA General Studies Paper 1 2025: question 75
Question
English
Indian Economic Survey Report 2024-25 spoke about Gini coefficient. What is Gini coefficient?
- (1)It is a measure of inequality in consumption expenditure
- (2)It is a measure of inequality in sex ratio
- (3)It is a measure of inequality in urban and rural unemployment
- (4)It is a measure of inequality in Rural health centres among states
ಕನ್ನಡ
ಭಾರತೀಯ ಆರ್ಥಿಕ ಸಮೀಕ್ಷೆ ವರದಿ 2024-25 ಗಿನಿ ಗುಣಾಂಕ (Gini Co-efficient) ಬಗ್ಗೆ ಉಲ್ಲೇಖಿಸುತ್ತದೆ. ಗಿನಿ ಗುಣಾಂಕವೆಂದರೇನು?
- (1)ಉಪಭೋಗ ವೆಚ್ಚದಲ್ಲಿನ ಅಸಮಾನತೆಯನ್ನು ಮಾಪನ ಮಾಡುತ್ತದೆ
- (2)ಲಿಂಗಾನುಪಾತದಲ್ಲಿನ ಅಸಮಾನತೆಯನ್ನು ಮಾಪನ ಮಾಡುತ್ತದೆ
- (3)ನಗರ ಮತ್ತು ಗ್ರಾಮೀಣ ನಿರುದ್ಯೋಗದ ಅಸಮಾನತೆಯನ್ನು ಮಾಪನ ಮಾಡುತ್ತದೆ
- (4)ರಾಜ್ಯಗಳ ನಡುವೆ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿನ ಅಸಮಾನತೆಯನ್ನು ಮಾಪನ ಮಾಡುತ್ತದೆ
Correct answer
From the official answer key, including any revision.
- English(1) It is a measure of inequality in consumption expenditure
- ಕನ್ನಡ(1) ಉಪಭೋಗ ವೆಚ್ಚದಲ್ಲಿನ ಅಸಮಾನತೆಯನ್ನು ಮಾಪನ ಮಾಡುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.