2025BDAQuestion 76 of 99
KEA BDA General Studies Paper 1 2025: question 76
Question
English
What are the key objectives of PM Dhan Dhaanya Krishi Yojana?How many of the above statements are correct?
- a.
- Reducing dependency on agriculture
- b.
- Encouraging crop diversification and sustainable agriculture practices.
- c.
- Augmenting post-harvest storage capacity at panchayat and block levels
- d.
- Improving irrigation infrastructure for reliable water access
- e.
- Enabling greater access to short-term and long-term agricultural credit for farmers.
- (1)All the statements are correct
- (2)Only four statements are correct
- (3)Only three statements are correct
- (4)Only two statements are correct
ಕನ್ನಡ
ಪಿಎಂ ಧನ್ ಧಾನ್ಯ ಕೃಷಿ ಯೋಜನೆಯ ಪ್ರಮುಖ ಉದ್ದೇಶಗಳೇನು?ಮೇಲಿನ ಎಷ್ಟು ಹೇಳಿಕೆಗಳು ಸರಿಯಾಗಿದೆವೆ?
- a.
- ಕೃಷಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು
- b.
- ಬಹು ಬೆಳೆ ವ್ಯವಸ್ಥೆಯನ್ನು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸುವುದು
- c.
- ಪಂಚಾಯತ್ ಮತ್ತು ಬ್ಲಾಕ್ ಹಂತಗಳಲ್ಲಿ ಕೊಯ್ಲೋತ್ತರ ದಾಸ್ತಾನು ಸಾಮರ್ಥ್ಯವನ್ನು ಹೆಚ್ಚಿಸುವುದು
- d.
- ಸ್ಥಿರ ನೀರಿನ ಲಭ್ಯತೆಗಾಗಿ ನೀರಾವರಿ ಮೂಲಸೌಕರ್ಯಗಳನ್ನು ಉತ್ತಮ ಪಡಿಸುವುದು
- e.
- ರೈತರಿಗೆ ದೀರ್ಘಾವಧಿ ಮತ್ತು ಅಲ್ಪಾವಧಿ ಕೃಷಿ ಸಾಲಗಳನ್ನು ಅತಿ ಹೆಚ್ಚು ಲಭಿಸುವಂತೆ ಮಾಡುವುದು.
- (1)ಎಲ್ಲಾ ಹೇಳಿಕೆಗಳು ಸರಿಯಾಗಿವೆ
- (2)ಕೇವಲ ನಾಲ್ಕು ಹೇಳಿಕೆಗಳು ಸರಿಯಾಗಿವೆ
- (3)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ
- (4)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ
Correct answer
From the official answer key, including any revision.
- English(2) Only four statements are correct
- ಕನ್ನಡ(2) ಕೇವಲ ನಾಲ್ಕು ಹೇಳಿಕೆಗಳು ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.