2025BDAQuestion 74 of 99
KEA BDA General Studies Paper 1 2025: question 74
Question
English
Consider the following goods and services.How many of the above items attract 0% GST (Goods and Service Tax)?
- a.
- Indian National Flag
- b.
- Ultra High Temperature (UHT) milk
- c.
- Pencil
- d.
- Individual health Insurance premium
- e.
- Drip irrigation system and sprinklers
- (1)All of them
- (2)Only four of them
- (3)Only three of them
- (4)Only two of them
ಕನ್ನಡ
ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಕೆಳಕಂಡ ಅಂಶಗಳನ್ನು ಪರಿಗಣಿಸಿ.ಈ ಮೇಲಿನ ಎಷ್ಟು ವಸ್ತುಗಳು ಶೇ. 0 ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಗೆ ಬರುತ್ತವೆ?
- a.
- ಭಾರತದ ರಾಷ್ಟ್ರಧ್ವಜ
- b.
- ಅತಿ ಹೆಚ್ಚಿನ ಉಷ್ಣತೆಯ (ಯುಎಚ್‌ಟಿ) ಹಾಲು
- c.
- ಪೆನ್ಸಿಲ್
- d.
- ವೈಯಕ್ತಿಕ ಆರೋಗ್ಯ ವಿಮಾ ಪ್ರೀಮಿಯಂ
- e.
- ಹನಿ ನೀರಾವರಿ ವ್ಯವಸ್ಥೆ ಮತ್ತು ಸ್ಪ್ರಿಂಕ್ಲರ್‌ಗಳು
- (1)ಮೇಲಿನ ಎಲ್ಲವೂ
- (2)ಕೇವಲ ನಾಲ್ಕು ಮಾತ್ರ
- (3)ಕೇವಲ ಮೂರು ಮಾತ್ರ
- (4)ಕೇವಲ ಎರಡು ಮಾತ್ರ
Correct answer
From the official answer key, including any revision.
- English(2) Only four of them
- ಕನ್ನಡ(2) ಕೇವಲ ನಾಲ್ಕು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.