April 2023ASO/SIQuestion 84 of 98
KPSC ASO/SI General Knowledge Paper 1 April 2023: question 84
Question
English
On the eve of the British taking over the administration of the then Mysore State in 1831, the land system that prevailed consisted of the following types of tenants:Choose the correct answer:
- A.
- Perday that is land held directly by the ryots for pay of a fixed money rent.
- B.
- Banjara lands i.e., lands held by for payment and share of produce to the Govt.
- C.
- Shraya tenants system were held by the ryots for payment of a kandaya for a period of three to four years after which assessment was charged.
- D.
- Jodi lands which were Inams sequestrated by Tippu Sultan but now after being given to Inamdara paying a favourable rent.
- (1)A, B, C, D
- (2)A, B & D
- (3)C & D
- (4)None of the above
ಕನ್ನಡ
1831 ರಲ್ಲಿ ಆಗಿನ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷರು ವಹಿಸಿಕೊಳ್ಳುವ ಮುನ್ನಾ ದಿನದಂದು, ಚಾಲ್ತಿಯಲ್ಲಿದ್ದ ಭೂ ವ್ಯವಸ್ಥೆಯು ಈ ಕೆಳಗಿನ ರೀತಿಯ ಹಿಡುವಳಿದಾರರನ್ನು ಒಳಗೊಂಡಿತ್ತು:ಸರಿಯಾದ ಉತ್ತರವನ್ನು ಆರಿಸಿ:
- A.
- ಪರ್ಡೆಯು ಸ್ಥಿರವಾದ ಹಣದ ಬಾಡಿಗೆಯನ್ನು ಪಾವತಿಸಲು ರೈತರು ನೇರವಾಗಿ ಹೊಂದಿರುವ ಭೂಮಿಯಾಗಿದೆ.
- B.
- ಬಂಜಾರ ಜಮೀನುಗಳು ಅಂದರೆ, ಸರಕಾರಕ್ಕೆ ಉತ್ಪನ್ನದ ಪಾಲು ಪಾವತಿಗಾಗಿ ಹೊಂದಿರುವ ಜಮೀನುಗಳು
- C.
- ಶ್ರಯಾ ಬಾಡಿಗೆದಾರರ ವ್ಯವಸ್ಥೆಯನ್ನು ಮೂರರಿಂದ ನಾಲ್ಕು ವರ್ಷಗಳ ವರೆಗೆ ಕಂದಾಯ ಪಾವತಿಗಾಗಿ ರೈಟ್ಸನಿಂದ ನಡೆಸಲಾಯಿತು, ನಂತರ ಮೌಲ್ಯ ಮಾಪನವನ್ನು ವಿಧಿಸಲಾಯಿತು.
- D.
- ಜೋಡಿ ಜಮೀನುಗಳು ಟಿಪ್ಪು ಸುಲ್ತಾನ್ನಿಂದ ವಶಪಡಿಸಿಕೊಂಡ ಇನಾಮ್ಗಳು ಆದರೆ ಈಗ ಇನಾಮ್ ದಾರನಿಗೆ ಅನುಕೂಲಕರವಾದ ಬಾಡಿಗೆಯನ್ನು ಪಾವತಿಸಿದ ನಂತರ.
- (1)A, B, C, D
- (2)A, B ಮತ್ತು D
- (3)C ಮತ್ತು D
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- (1) A, B, C, D
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.