April 2023ASO/SIQuestion 65 of 98
KPSC ASO/SI Communication Paper 2 April 2023: question 65
Question
ಸ್ಥಾನಪಲ್ಲಟವಾಗಿರುವ ವಾಕ್ಯಗಳನ್ನು ಕ್ರಮಬದ್ಧವಾಗಿ ಜೋಡಿಸಿ
- P.
- ಫಲವಾಗಿ, ಫಲವತ್ತಾದ ಭೂಮಿ ಪಾಳು ಬಿದ್ದಿತು.
- Q.
- ಈ ಸಂದರ್ಭದಲ್ಲಿ ಕೃಷಿಕರ ನೆರವಿಗೆ ಹೋದ ಜ್ಯೋತಿಬಾ ತಮ್ಮ ಸಂಕಷ್ಟಗಳಿಗೆ ಪರಿಹಾರ ಸಿಗುವ ತನಕ ಹೊಲಗದ್ದೆಗಳಲ್ಲಿ ಕೆಲಸ ಮಾಡಬಾರದೆಂದು ಕೃಷಿಕರಿಗೆ ತಿಳಿಸಿದರು.
- R.
- ಆಗ ಕೃಷಿಕರು ಸಂಘವೊಂದನ್ನು ಕಟ್ಟಿಕೊಂಡು ಹೋರಾಟವನ್ನು ಆರಂಭಿಸಿದರು.
- S.
- ಜಮೀನುದಾರರು ಮತ್ತು ಸಾಹುಕಾರರು ಸೇರಿಕೊಂಡು ಕೃಷಿಕರನ್ನು ತೀವ್ರವಾದ ರೀತಿಯಲ್ಲಿ ಸಂಕಷ್ಟಕ್ಕೆ ಗುರಿಮಾಡಿದರು.
- (1)PQRS
- (2)QRSP
- (3)SRQP
- (4)PQSR
Correct answer
From the official answer key, including any revision.
- (3) SRQP
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.