RPC 2023AEEQuestion 39 of 98
KPSC AEE General Studies Paper 1 RPC 2023: question 39
Question
English
Government has implemented Ethanol Blended Petrol (EBP) Programme, where "Bioethanol" is used as a petrol substitute for road transport vehicles. Bioethanol fuel is mainly produced by fermentation of sugar. It has a number of advantages over conventional fuels. One is that it is produced from a renewable resource and another is that it doesn't emit greenhouse gases. The most common EBP contains
- (1)5% ethanol and 95% petrol
- (2)10% ethanol and 90% petrol
- (3)15% ethanol and 85% petrol
- (4)20% ethanol and 80% petrol
ಕನ್ನಡ
ಸರ್ಕಾರವು ಎಥನಾಲ್ ಮಿಶ್ರಿತ ಪೆಟ್ರೋಲ್ (EBP) ಬಳಕೆಗೆ ತಂದಿದೆ. ಇದರಲ್ಲಿ ಬಯೋ ಇಥನಾಲ್ ಅನ್ನು ಸಾರಿಗೆ ವಾಹನಗಳಲ್ಲಿ ಪೆಟ್ರೋಲ್‌ಗೆ ಬದಲಾಗಿ ಇಂಧನ ವಾಗಿ ಬಳಸಲಾಗಿದೆ. "ಬಯೋಇಥನಾಲ್" ಅನ್ನು ಸಕ್ಕರೆಯ ಹುದುಗುವಿಕೆಯಿಂದ ಉತ್ಪಾದಿಸಲಾಗುತ್ತದೆ. ಇದು ಸಾಂಪ್ರದಾಯಿಕ ಇಂಧನಗಳಿಗೆ ಹೋಲಿಸಿದರೆ, ಹಲವು ಪ್ರಯೋಜನಗಳನ್ನು ಹೊಂದಿದೆ. ಒಂದು ಪ್ರಮುಖ ವಾದುದೆಂದರೆ, ಇದನ್ನು ನವೀಕರಿಸಬಹುದಾದ ಸಂಪನ್ಮೂಲದಿಂದ ಪಡೆಯಬಹುದು, ಅಲ್ಲದೆ, ಇದರಿಂದ ಹಸಿರುಮನೆ ಅನಿಲಗಳು ಹೊರಸೂಸುವುದಿಲ್ಲ. ಅತ್ಯಂತ ಸಾಮಾನ್ಯ ಬಳಕೆಯ EBP ಯಲ್ಲಿರುವುದು
- (1)5% ಎಥನಾಲ್ ಮತ್ತು 95% ಪೆಟ್ರೋಲ್
- (2)10% ಎಥನಾಲ್ ಮತ್ತು 90% ಪೆಟ್ರೋಲ್
- (3)15% ಎಥನಾಲ್ ಮತ್ತು 85% ಪೆಟ್ರೋಲ್
- (4)20% ಎಥನಾಲ್ ಮತ್ತು 80% ಪೆಟ್ರೋಲ್
Correct answer
From the official answer key, including any revision.
- English(2) 10% ethanol and 90% petrol
- ಕನ್ನಡ(2) 10% ಎಥನಾಲ್ ಮತ್ತು 90% ಪೆಟ್ರೋಲ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.