RPC 2023AEEQuestion 40 of 98
KPSC AEE General Studies Paper 1 RPC 2023: question 40
Question
English
"Green Climate Fund" was proposed in Copenhagen Conference (2009) to provide :
- (1)Financial help to poor countries to enable them to adopt to climate adversities.
- (2)Financial help to developed countries to enable them to maintain clean environment.
- (3)Financial help to member countries to generate appropriate technology to develop for reducing emission.
- (4)Financial assistance to countries facing severe environmental issues.
ಕನ್ನಡ
ಕೋಪನ್ಹೇಗನ್ ಸಮ್ಮೇಳನದಲ್ಲಿ (2009) "ಹಸಿರು ಹವಾಮಾನ ನಿಧಿ" (Green Climate Fund) ಯನ್ನು ಒದಗಿಸಲು ಪ್ರಸ್ತಾಪಿಸಲಾಯಿತು :
- (1)ವಾತಾವರಣದ ಪ್ರತಿಕೂಲ ಪರಿಣಾಮಗಳಿಗೆ ಬಡ ರಾಷ್ಟ್ರಗಳು ಹೊಂದಿಕೊಳ್ಳಲು ಅವುಗಳಿಗೆ ಹಣಕಾಸಿನ ಸಹಾಯವನ್ನು ಮಾಡುವುದು.
- (2)ಮುಂದುವರಿದ ರಾಷ್ಟ್ರಗಳು ಸ್ವಚ್ಛ ಪರಿಸರವನ್ನು ಹೊಂದಲು ಅವುಗಳಿಗೆ ಹಣಕಾಸಿನ ಸಹಾಯವನ್ನು ಮಾಡುವುದು.
- (3)ಸದಸ್ಯ ರಾಷ್ಟ್ರಗಳು ಹೊಗೆ ಉಗುಳುವಿಕೆಯನ್ನು ತಗ್ಗಿಸುವುದಕ್ಕಾಗಿ ಸೂಕ್ತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಅವುಗಳಿಗೆ ಹಣಕಾಸಿನ ಸಹಾಯವನ್ನು ಒದಗಿಸುವುದು.
- (4)ತೀವ್ರ ಪರಿಸರಾತ್ಮಕ ವಿಷಯಗಳನ್ನು ಎದುರಿಸುತ್ತಿರುವ ರಾಷ್ಟ್ರಗಳಿಗೆ ಹಣಕಾಸಿನ ಸಹಾಯವನ್ನು ಒದಗಿಸುವುದು.
Correct answer
From the official answer key, including any revision.
- English(1) Financial help to poor countries to enable them to adopt to climate adversities.
- ಕನ್ನಡ(1) ವಾತಾವರಣದ ಪ್ರತಿಕೂಲ ಪರಿಣಾಮಗಳಿಗೆ ಬಡ ರಾಷ್ಟ್ರಗಳು ಹೊಂದಿಕೊಳ್ಳಲು ಅವುಗಳಿಗೆ ಹಣಕಾಸಿನ ಸಹಾಯವನ್ನು ಮಾಡುವುದು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.