RPC 2023AEEQuestion 38 of 98
KPSC AEE General Studies Paper 1 RPC 2023: question 38
Question
English
The Visakhapatnam gas leak was an industrial accident that occurred at the LG Polymers chemical plant in the R.R. Venkatapuram village of the Gopalapatnam neighbourhood, located at the outskirts of Visakhapatnam, Andhra Pradesh, India on May 7, 2022. Around 11 people lost their lives in this tragedy and many got injured in the tragedy. Due to the leakage of poisonous gas in the surrounding, many people became a victim of this tragedy. The poisonous gas was –
- (1)Methyl isocyanate
- (2)Styrene monomer
- (3)Carbon monoxide
- (4)Nitrogen oxide
ಕನ್ನಡ
ವಿಶಾಖಪಟ್ಟಣದಲ್ಲಾದ ಅನಿಲ ಸೋರಿಕೆಯು LG ಪಾಲಿಮರ್ನ ಕೆಮಿಕಲ್ ಘಟಕದಲ್ಲಿ ನಡೆದ ಕೈಗಾರಿಕಾ ದುರಂತ. ಇದು ನಡೆದದ್ದು ವಿಶಾಖಪಟ್ಟಣದ ಸರಹದ್ದಿನಲ್ಲಿರುವ ಗೋಪಾಲಪಟ್ಟಣಂ ಭಾಗದ R.R. ವೆಂಕಟಾಪುರದಲ್ಲಿ, ಮೇ 7, 2022ರಲ್ಲಿ. ಈ ದುರಂತದಲ್ಲಿ ಸುಮಾರು 11 ಕಾರ್ಮಿಕರು ಸಾವಿಗೆ ಈಡಾದರು. ಹಲವಾರು ಮಂದಿಗೆ ಗಾಯಗಳಾದುವು. ವಿಷಕಾರಿ ಅನಿಲದ ಸೋರಿಕೆಯು ಸುತ್ತಮುತ್ತ ಹರಡಿದ ಕಾರಣ ಹಲವಾರು ಮಂದಿ ಈ ದುರಂತಕ್ಕೆ ಬಲಿಯಾದರು. ಆ ವಿಷಕಾರಿ ಅನಿಲವು ಇದಾಗಿತ್ತು
- (1)ಮಿಥೈಲ್ ಐಸೋಸಯನೇಟ್
- (2)ಸ್ಟೈರೀನ್ ಮಾನೋಮರ್
- (3)ಕಾರ್ಬನ್ ಮಾನಾಕ್ಸೈಡ್
- (4)ನೈಟ್ರೋಜನ್ ಆಕ್ಸೈಡ್
Correct answer
From the official answer key, including any revision.
- English(2) Styrene monomer
- ಕನ್ನಡ(2) ಸ್ಟೈರೀನ್ ಮಾನೋಮರ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.