RPC 2023AEEQuestion 37 of 98
KPSC AEE General Studies Paper 1 RPC 2023: question 37
Question
English
Acid rain is one of the consequences of air pollution. Gases produced from the burning of fuels react with the oxygen in the air and water vapour, transforming into acids that fall onto the earth's surface as rain. This acidification of the earth and surface water has devastating effects on ecosystems and poses a danger to living beings. Acid rain is caused due to air pollution by
- (1)Nitrous oxide and sulphur dioxide
- (2)Carbon dioxide
- (3)Carbon monoxide
- (4)Methane
ಕನ್ನಡ
ಆಮ್ಲ ಮಳೆಯು ವಾಯುಮಾಲಿನ್ಯದ ಪರಿಣಾಮಗಳಲ್ಲಿ ಒಂದು. ಇಂದನಗಳ ದಹನದಿಂದ ಉತ್ಪತ್ತಿಯಾಗುವ ಅನಿಲಗಳು ಗಾಳಿಯಲ್ಲಿರುವ ಆಕ್ಸಿಜನ್ ಮತ್ತು ನೀರಾವಿಯ ಜೊತೆ ಸೇರಿ ಅನಿಲಗಳಾಗಿ ಪರಿವರ್ತನೆ ಹೊಂದುತ್ತವೆ. ಅವು ಮಳೆಹನಿಯ ರೂಪದಲ್ಲಿ ಭೂಮಿಯ ಮೇಲೆ ಇಳಿಯುತ್ತವೆ. ಇದರಿಂದ ಭೂಮಿಯ ಮತ್ತು ಮೇಲ್ಮೈ ನೀರಿನ ಆಮ್ಲೀಕರಣವು ಅಲ್ಲಿರುವ ಪರಿಸರ ವ್ಯವಸ್ಥೆಗಳ ಮೇಲೆ ಮಾರಣಾಂತಿಕ ಪರಿಣಾಮ ಬೀರಿ ಜೀವಿಗಳಿಗೆ ಅಪಾಯ ತರುತ್ತವೆ. ವಾಯುಮಾಲಿನ್ಯದಿಂದ ಆಮ್ಲಮಳೆ ಉಂಟಾಗಲು ಕಾರಣ
- (1)ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್
- (2)ಕಾರ್ಬನ್ ಡೈಆಕ್ಸೈಡ್
- (3)ಕಾರ್ಬನ್ ಮಾನಾಕ್ಸೈಡ್
- (4)ಮೀಥೇನ್
Correct answer
From the official answer key, including any revision.
- English(1) Nitrous oxide and sulphur dioxide
- ಕನ್ನಡ(1) ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.