HK 2023AEEQuestion 73 of 100
KPSC AEE General Studies Paper 1 HK 2023: question 73
Question
English
India's first No-Permission No-Takeoff (NPNT) compliant drone flight on the A200 Remotely Piloted Aircraft System (RPAS) has been completed successfully in Tumakuru, Karnataka which was collaborately developed by
- (1)Bharat Electronics and Hindustan Aeronautics
- (2)Tata Advance Systems and Dassault-Reliance Aerospace
- (3)Quidich Innovation Labs and Asteria Aerospace
- (4)Adani Defense and Aerospace
ಕನ್ನಡ
A200 ರಿಮೋಟ್ಲಿ ಪೈಲೋಟೆಡ್ ಏರ್ ಕ್ರಾಫ್ಟ್ ಸಿಸ್ಟಮ್ (RPAS) ನಲ್ಲಿ ಭಾರತದ ಮೊದಲ ನೋ-ಪರ್ಮಿಷನ್ ನೋ-ಟೇಕ್ಆಫ್ (NPNT) ಕಾಂಪ್ಲಿಯಂಟ್ ಡ್ರೋನ್ ಫ್ಲೈಟ್ನ್ನು ಕರ್ನಾಟಕದ ತುಮಕೂರಿನಲ್ಲಿ ಸಹಯೋಗದೊಂದಿಗೆ ಯಶಸ್ವಿಯಾಗಿ ಅಭಿವೃದ್ಧಿಮಾಡಿ ಪೂರ್ಣಗೊಳಿಸಿದ ಸಂಸ್ಥೆಗಳು
- (1)ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್
- (2)ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಮತ್ತು ಡಸಾಲ್ಟ್-ರಿಲಯನ್ಸ್ ಏರೋಸ್ಪೇಸ್
- (3)ಕ್ವಿಡಿಚ್ ಇನೋವೇಶನ್ ಲ್ಯಾಬ್ಸ್ ಮತ್ತು ಅಸ್ಟರಿಯಾ ಏರೋಸ್ಪೇಸ್
- (4)ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್
Correct answer
From the official answer key, including any revision.
- English(3) Quidich Innovation Labs and Asteria Aerospace
- ಕನ್ನಡ(3) ಕ್ವಿಡಿಚ್ ಇನೋವೇಶನ್ ಲ್ಯಾಬ್ಸ್ ಮತ್ತು ಅಸ್ಟರಿಯಾ ಏರೋಸ್ಪೇಸ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.