Skip to content
RPC 2026AD/AHO Horticulture DepartmentQuestion 40 of 99

KEA Horticulture AD/AHO General Knowledge Paper 1 RPC 2026: question 40

Question

English

As per Multidimensional Poverty Index (MPI), an individual is considered deprived in the years of schooling indicator, if they are 10 years or older and have completed fewer than 6 years of schooling. Based on this criterion, which of the following individuals would be classified as deprived?

  1. (1)A 15-year-old who has completed 7 years of schooling
  2. (2)A 12-year-old who has completed 6 years of schooling
  3. (3)An 18-year-old who has completed 3 years of schooling
  4. (4)A 10-year-old who has completed 6 years of schooling

ಕನ್ನಡ

ಬಹು ಆಯಾಮದ ಬಡತನ ಸೂಚ್ಯಂಕ (MPI)ದ ಪ್ರಕಾರ, ಒಬ್ಬ ವ್ಯಕ್ತಿಯು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಮತ್ತು 6 ವರ್ಷಗಳಿಗಿಂತ ಕಡಿಮೆ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರೆ, ಅವರನ್ನು ಶಾಲಾ ಶಿಕ್ಷಣದ ಸೂಚಕದಲ್ಲಿ ವಂಚಿತ ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡದ ಆಧಾರದ ಮೇಲೆ, ಈ ಕೆಳಗಿನ ಯಾವ ವ್ಯಕ್ತಿಗಳನ್ನು ವಂಚಿತ ಎಂದು ವರ್ಗೀಕರಿಸಲಾಗುತ್ತದೆ?

  1. (1)7 ವರ್ಷಗಳ ಶಾಲಾ ಶಿಕ್ಷಣ ಪೂರ್ಣಗೊಳಿಸಿದ 15 ವರ್ಷದ ವ್ಯಕ್ತಿ
  2. (2)6 ವರ್ಷಗಳ ಶಾಲಾ ಶಿಕ್ಷಣ ಪೂರ್ಣಗೊಳಿಸಿದ 12 ವರ್ಷದ ವ್ಯಕ್ತಿ
  3. (3)3 ವರ್ಷಗಳ ಶಾಲಾ ಶಿಕ್ಷಣ ಪೂರ್ಣಗೊಳಿಸಿದ 18 ವರ್ಷದ ವ್ಯಕ್ತಿ
  4. (4)6 ವರ್ಷಗಳ ಶಾಲಾ ಶಿಕ್ಷಣ ಪೂರ್ಣಗೊಳಿಸಿದ 10 ವರ್ಷದ ವ್ಯಕ್ತಿ

Correct answer

From the official answer key, including any revision.

  • English(3) An 18-year-old who has completed 3 years of schooling
  • ಕನ್ನಡ(3) 3 ವರ್ಷಗಳ ಶಾಲಾ ಶಿಕ್ಷಣ ಪೂರ್ಣಗೊಳಿಸಿದ 18 ವರ್ಷದ ವ್ಯಕ್ತಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Social Sector & Reforms