RPC 2026AD/AHO Horticulture DepartmentQuestion 41 of 99
KEA Horticulture AD/AHO General Knowledge Paper 1 RPC 2026: question 41
Question
English
'NABARD' is entrusted with which of the following in discharging its role as facilitator for rural prosperity?
- a.
- Providing refinance to lending institutions in rural areas.
- b.
- Bringing about or promoting institutional development in rural areas.
- c.
- Evaluating, monitoring and inspecting the client banks.
- d.
- To act as a regulator for Cooperative Banks.
- (1)(a), (b) and (c) are correct
- (2)(a), (b), (c) and (d) are correct
- (3)(a) and (c) are correct
- (4)(b), (c) and (d) are correct
ಕನ್ನಡ
ಗ್ರಾಮೀಣ ಸಮೃದ್ಧಿಗಾಗಿ ಅನುಕೂಲತೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ 'ನಬಾರ್ಡ್'ಗೆ ಈ ಕೆಳಕಂಡ ಯಾವ ಪಾತ್ರವನ್ನು ನಿರ್ವಹಿಸಲು ಹೊಣೆಗಾರಿಕೆ ವಹಿಸಲಾಗಿದೆ?
- a.
- ಗ್ರಾಮೀಣ ಪ್ರದೇಶಗಳಲ್ಲಿ ಸಾಲ ಒದಗಿಸುವ ಸಂಸ್ಥೆಗಳಿಗೆ ಮರು ಹಣಕಾಸು ಒದಗಿಸಲು.
- b.
- ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಥಿಕ ಅಭಿವೃದ್ಧಿಯನ್ನು ತರಲು ಅಥವಾ ಉತ್ತೇಜಿಸಲು.
- c.
- ಗ್ರಾಹಕ ಬ್ಯಾಂಕುಗಳ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಪರಿಶೀಲನೆ ನಡೆಸಲು.
- d.
- ಸಹಕಾರಿ ಬ್ಯಾಂಕುಗಳ ನಿಯಂತ್ರಕನಾಗಿ ಕಾರ್ಯ ನಿರ್ವಹಿಸಲು.
- (1)(a), (b) ಮತ್ತು (c) ಸರಿಯಾಗಿವೆ
- (2)(a), (b), (c) ಮತ್ತು (d) ಸರಿಯಾಗಿವೆ
- (3)(a) ಮತ್ತು (c) ಸರಿಯಾಗಿವೆ
- (4)(b), (c) ಮತ್ತು (d) ಸರಿಯಾಗಿವೆ
Correct answer
From the official answer key, including any revision.
- English(2) (a), (b), (c) and (d) are correct
- ಕನ್ನಡ(2) (a), (b), (c) ಮತ್ತು (d) ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.