RPC 2026AD/AHO Horticulture DepartmentQuestion 39 of 99
KEA Horticulture AD/AHO General Knowledge Paper 1 RPC 2026: question 39
Question
English
Identify the bank which is committed to support India's 'Viksit Bharat Mission' of becoming a developed country by 2047, with an emphasis on inclusive growth, world class infrastructure and private sector development.
- (1)Industrial Credit and Investment Corporation of India
- (2)Asian Development Bank
- (3)Industrial Financial Corporation of India
- (4)Soft Bank
ಕನ್ನಡ
ಭಾರತ ದೇಶವನ್ನು 2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ಗುರಿ ಹೊಂದಿರುವ 'ಏಕಸಿತ್ ಭಾರತ್ ಮಿಷನ್'ಗೆ ನೆರವಾಗುವ ಬದ್ಧತೆಯನ್ನು ಯಾವ ಬ್ಯಾಂಕು ಹೊಂದಿದೆ? ಈ ಯೋಜನೆಯು ಎಲ್ಲರನ್ನೂ ಒಳಗೊಂಡ ಬೆಳವಣಿಗೆ, ವಿಶ್ವ ಮಟ್ಟದ ಮೂಲಭೂತ ಸೌಕರ್ಯ ಮತ್ತು ಖಾಸಗಿ ವಲಯದ ಅಭಿವೃದ್ಧಿಗೆ ಒತ್ತು ನೀಡಲಿದೆ.
- (1)ಇಂಡಸ್ಟ್ರಿಯಲ್ ಕ್ರೆಡಿಟ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ
- (2)ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್
- (3)ಇಂಡಸ್ಟ್ರಿಯಲ್ ಫೈನಾನ್ಶಿಯಲ್ ಕಾರ್ಪೋರೇಶನ್ ಆಫ್ ಇಂಡಿಯಾ
- (4)ಸಾಫ್ಟ್ ಬ್ಯಾಂಕ್
Correct answer
From the official answer key, including any revision.
- English(2) Asian Development Bank
- ಕನ್ನಡ(2) ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.