KK 2026AD/AHO Horticulture DepartmentQuestion 53 of 99
KEA Horticulture AD/AHO General Knowledge Paper 1 KK 2026: question 53
Question
English
Two students were arguing about electrical conductivity of distilled water and salt water. One said that distilled water conducts electricity better than salt water and the other argued that it is the salt water which conducts electricity better than distilled water.As a supervisor, how do you correctly explain this concept to them? Choose the right answer.
- (1)Distilled water conducts better electricity than salt water as it is very much pure.
- (2)Distilled water conducts better electricity since there are no ions from the salt to disrupt conductivity.
- (3)Salt water conducts better electricity than distilled water as the ions of the dissolved salt conduct electricity in addition to and
- (4)Both distilled water and salt water conduct electricity to the same extent.
ಕನ್ನಡ
ಇಬ್ಬರು ವಿದ್ಯಾರ್ಥಿಗಳು ಭಟ್ಟಿ ಇಳಿಸಿದ ನೀರು ಮತ್ತು ಉಪ್ಪು ನೀರಿನ ವಿದ್ಯುತ್ ವಾಹಕತೆಯ ಕುರಿತು ವಾದಿಸುತ್ತಿದ್ದರು. ಒಬ್ಬ ವಿದ್ಯಾರ್ಥಿಯು ಭಟ್ಟಿ ಇಳಿಸಿದ ನೀರು ಉಪ್ಪು ನೀರಿಗಿಂತ ಉತ್ತಮವಾಗಿ ವಿದ್ಯುತ್ ಅನ್ನು ಪ್ರವಹಿಸುತ್ತದೆ ಎಂದು ಹೇಳಿದನು ಮತ್ತು ಮತ್ತೊಬ್ಬನು ಉಪ್ಪು ನೀರು ಭಟ್ಟಿಯಿಳಿಸಿದ ನೀರಿಗಿಂತ ಉತ್ತಮವಾಗಿ ವಿದ್ಯುತ್ ಅನ್ನು ಪ್ರವಹಿಸುತ್ತದೆ ಎಂದು ವಾದಿಸಿದನು. ನೀವು ಮೇಲ್ವಿಚಾರಕರಾಗಿ ಈ ಪರಿಕಲ್ಪನೆಯ ಕುರಿತು ಸರಿಯಾಗಿ ಅವರಿಗೆ ಹೇಗೆ ವಿವರಿಸುವಿರಿ? ಸರಿಯಾದ ಉತ್ತರವನ್ನು ಆರಿಸಿ.
- (1)ಭಟ್ಟಿ ಇಳಿಸಿದ ನೀರು ಉಪ್ಪು ನೀರಿಗಿಂತ ಉತ್ತಮವಾಗಿ ವಿದ್ಯುತ್ ಅನ್ನು ಪ್ರವಹಿಸುತ್ತದೆ. ಏಕೆಂದರೆ ಭಟ್ಟಿ ಇಳಿಸಿದ ನೀರು ಅತೀ ಹೆಚ್ಚು ಶುದ್ಧವಾಗಿದೆ.
- (2)ಭಟ್ಟಿ ಇಳಿಸಿದ ನೀರು ಉತ್ತಮವಾಗಿ ವಿದ್ಯುತ್ ಅನ್ನು ಪ್ರವಹಿಸುತ್ತದೆ. ಏಕೆಂದರೆ ವಾಹಕತೆಗೆ ಅಡ್ಡಿಪಡಿಸುವಂತಹ ಉಪ್ಪಿನ ಅಯಾನುಗಳು ಇರುವುದಿಲ್ಲ .
- (3)ಉಪ್ಪು ನೀರು ಭಟ್ಟಿ ಇಳಿಸಿದ ನೀರಿಗಿಂತ ಉತ್ತಮವಾಗಿ ವಿದ್ಯುತ್ ಅನ್ನು ಪ್ರವಹಿಸುತ್ತದೆ. ಏಕೆಂದರೆ ಕರಗಿರುವ ಉಪ್ಪಿನ ಅಯಾನುಗಳು ಮತ್ತು ಜೊತೆಗೆ ಇನ್ನೂ ಹೆಚ್ಚು ವಿದ್ಯುತ್ ಅನ್ನು ಪ್ರವಹಿಸುತ್ತವೆ.
- (4)ಭಟ್ಟಿ ಇಳಿಸಿದ ನೀರು ಮತ್ತು ಉಪ್ಪು ನೀರು ಒಂದೇ ಮಟ್ಟಿಗೆ ಸಮವಾಗಿ ವಿದ್ಯುತ್‌ವಾಹಕವಾಗಿ ವರ್ತಿಸುತ್ತವೆ.
Correct answer
From the official answer key, including any revision.
- English(3) Salt water conducts better electricity than distilled water as the ions of the dissolved salt conduct electricity in addition to and
- ಕನ್ನಡ(3) ಉಪ್ಪು ನೀರು ಭಟ್ಟಿ ಇಳಿಸಿದ ನೀರಿಗಿಂತ ಉತ್ತಮವಾಗಿ ವಿದ್ಯುತ್ ಅನ್ನು ಪ್ರವಹಿಸುತ್ತದೆ. ಏಕೆಂದರೆ ಕರಗಿರುವ ಉಪ್ಪಿನ ಅಯಾನುಗಳು ಮತ್ತು ಜೊತೆಗೆ ಇನ್ನೂ ಹೆಚ್ಚು ವಿದ್ಯುತ್ ಅನ್ನು ಪ್ರವಹಿಸುತ್ತವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.