Skip to content
KK 2026AD/AHO Horticulture DepartmentQuestion 52 of 99

KEA Horticulture AD/AHO General Knowledge Paper 1 KK 2026: question 52

Question

English

Consider the following statements regarding soaps and detergents:Which of the statement/s given above is/are correct?

a.
Soap is made up of sodium (Na) or potassium (K) salts of long-chain carboxylic acids
b.
The soap molecules form micelles structures
c.
Detergents are made up of calcium and magnesium salts of sulphuric acids or ammonium salts with chlorides or bromides ions
d.
Detergents are usually used to make shampoos and products for cleaning clothes.
  1. (1)(a) only
  2. (2)(a), (b) and (c)
  3. (3)(a), (b) and (d)
  4. (4)(a), (c) and (d)

ಕನ್ನಡ

ಸಾಬೂನು ಮತ್ತು ಡಿಟರ್ಜೆಂಟ್‌ಗಳಿಗೆ ಸಂಬಂಧಿಸಿದ ಈ ಕೆಳಗಿನ ವಾಕ್ಯಗಳನ್ನು ಪರಿಗಣಿಸಿ.ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

a.
ಸಾಬೂನು ದೀರ್ಘ-ಸರಪಳಿ ಕಾರ್ಬಾಕ್ಸಿಲಿಕ್ ಆಮ್ಲಗಳ ಸೋಡಿಯಂ (Na) ಅಥವಾ ಪೊಟ್ಯಾಶಿಯಂ (K) ಲವಣಗಳಿಂದ ಮಾಡಲ್ಪಟ್ಟಿದೆ.
b.
ಸೋಪಿನ ಅಣುಗಳು ಮೈಸೆಲ್ ರಚನೆಗಳನ್ನು ರೂಪಿಸುತ್ತವೆ.
c.
ಡಿಟರ್ಜೆಂಟ್‌ಗಳು ಸಲ್ಫ್ಯೂರಿಕ್ ಆಮ್ಲಗಳ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಲವಣಗಳಿಂದ ಅಥವಾ ಕ್ಲೋರೈಡ್‌ಗಳು ಅಥವಾ ಬ್ರೊಮೈಡ್ ಅಯಾನುಗಳೊಂದಿಗಿನ ಅಮೋನಿಯಂ ಲವಣಗಳಿಂದ ಮಾಡಲ್ಪಟ್ಟಿವೆ.
d.
ಡಿಟರ್ಜೆಂಟ್‌ಗಳನ್ನು ಸಾಮಾನ್ಯವಾಗಿ ಶ್ಯಾಂಪೂಗಳು ಮತ್ತು ಬಟ್ಟೆಗಳನ್ನು ಸ್ವಚ್ಛಗೊಳಿಸುವ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.
  1. (1)(a) ಮಾತ್ರ
  2. (2)(a), (b) ಮತ್ತು (c)
  3. (3)(a), (b) ಮತ್ತು (d)
  4. (4)(a), (c) ಮತ್ತು (d)

Correct answer

From the official answer key, including any revision.

  • English(3) (a), (b) and (d)
  • ಕನ್ನಡ(3) (a), (b) ಮತ್ತು (d)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Chemistry