Skip to content
AN 2020ACFQuestion 56 of 99

KPSC ACF Aptitude Test Paper 2 AN 2020: question 56

Question

English

Directions (Question nos. 55 to 57) : In each question below, there are three statements followed by four conclusions numbered I, II, III and IV. You have to consider the given statements to be true even if they seem to be at variance with commonly known facts and then decide which of the given conclusions logically follow from the given statements :Statements :Give Answer :

A.
Some rice are grains.
B.
All grains are wheat.
C.
Some wheat are bread.
I.
Conclusions :
Some grains are wheat.
II.
Some rice are wheat.
III.
Some rice are bread.
IV.
Some rice are not bread.
  1. (1)Only I, II and III follows
  2. (2)Only I, II and IV follows
  3. (3)Only II and III follows
  4. (4)Only I, II and either III or IV follows

ಕನ್ನಡ

ನಿರ್ದೇಶನಗಳು (ಪ್ರಶ್ನೆ ಸಂಖ್ಯೆ 55 ರಿಂದ 57) : ಈ ಕೆಳಗಿನ ಪ್ರತಿ ಪ್ರಶ್ನೆಯಲ್ಲೂ ಮೂರು ಹೇಳಿಕೆಗಳಿದ್ದು, ಅವುಗಳನ್ನು ಹಿಂಬಾಲಿಸಿ ನಂತರದಲ್ಲಿ I, II, III ಮತ್ತು IV ಎಂಬ ನಾಲ್ಕು ಉಪಸಂಹಾರಗಳನ್ನು ಕೊಡಲಾಗಿದೆ. ನೀಡಿರುವ ಹೇಳಿಕೆಗಳನ್ನು, ಅವು ಸಾಮಾನ್ಯವಾಗಿ ತಿಳಿದಿರುವ ವಾಸ್ತವಾಂಶಗಳಿಗಿಂತ ಭಿನ್ನವಾಗಿವೆ ಎಂದು ತೋರಿದರೂ ಕೂಡ ನೀವು ಅದನ್ನು ಸತ್ಯವೆಂದು ಪರಿಗಣಿಸಿ. ಆ ನಂತರ ನೀಡಲಾಗಿರುವ ಉಪಸಂಹಾರಗಳಲ್ಲಿ ಯಾವುದು ನೀಡಲಾಗಿರುವ ಹೇಳಿಕೆಗಳನ್ನು ತಾರ್ಕಿಕವಾಗಿ ಹಿಂಬಾಲಿಸುತ್ತವೆ ಎಂಬುದನ್ನು ನಿರ್ಧರಿಸಬೇಕು :ಹೇಳಿಕೆಗಳು :ಉತ್ತರವನ್ನು ಕೊಡಿ :

A.
ಕೆಲವು ಅಕ್ಕಿಗಳು ಧಾನ್ಯಗಳು.
B.
ಎಲ್ಲಾ ಧಾನ್ಯಗಳೂ ಗೋಧಿ.
C.
ಕೆಲವು ಗೋಧಿಗಳು ಬ್ರೆಡ್.
I.
ಉಪಸಂಹಾರಗಳು :
ಕೆಲವು ಧಾನ್ಯಗಳು ಗೋಧಿ.
II.
ಕೆಲವು ಅಕ್ಕಿಗಳು ಗೋಧಿ.
III.
ಕೆಲವು ಅಕ್ಕಿಗಳು ಬ್ರೆಡ್.
IV.
ಕೆಲವು ಅಕ್ಕಿಗಳು ಬ್ರೆಡ್ ಅಲ್ಲ,
  1. (1)I, II ಮತ್ತು III ಮಾತ್ರ ಹಿಂಬಾಲಿಸುತ್ತವೆ
  2. (2)I, II ಮತ್ತು IV ಮಾತ್ರ ಹಿಂಬಾಲಿಸುತ್ತವೆ
  3. (3)II ಮತ್ತು III ಮಾತ್ರ ಹಿಂಬಾಲಿಸುತ್ತವೆ
  4. (4)I, II ಮಾತ್ರ ಹಾಗೂ III ಆಗಲೀ ಅಥವಾ IV ಆಗಲೀ ಹಿಂಬಾಲಿಸುತ್ತವೆ

Correct answer

From the official answer key, including any revision.

  • English(4) Only I, II and either III or IV follows
  • ಕನ್ನಡ(4) I, II ಮಾತ್ರ ಹಾಗೂ III ಆಗಲೀ ಅಥವಾ IV ಆಗಲೀ ಹಿಂಬಾಲಿಸುತ್ತವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning