Skip to content
AN 2020ACFQuestion 55 of 99

KPSC ACF Aptitude Test Paper 2 AN 2020: question 55

Question

English

Directions (Question nos. 55 to 57) : In each question below, there are three statements followed by four conclusions numbered I, II, III and IV. You have to consider the given statements to be true even if they seem to be at variance with commonly known facts and then decide which of the given conclusions logically follow from the given statements :Statements :Give Answer :

A.
Some passages are sentences.
B.
Some words are paragraphs.
C.
No passage is a paragraph.
I.
Some sentences are paragraphs.
II.
Some sentences are not paragraphs.
III.
Some words are passages.
IV.
Some words are not passages.
  1. (1)Only II follows
  2. (2)Either I or II and either III or IV follows
  3. (3)Only II and IV follows
  4. (4)Any three of I, II, III and IV follows

ಕನ್ನಡ

ನಿರ್ದೇಶನಗಳು (ಪ್ರಶ್ನೆ ಸಂಖ್ಯೆ 55 ರಿಂದ 57) : ಈ ಕೆಳಗಿನ ಪ್ರತಿ ಪ್ರಶ್ನೆಯಲ್ಲೂ ಮೂರು ಹೇಳಿಕೆಗಳಿದ್ದು, ಅವುಗಳನ್ನು ಹಿಂಬಾಲಿಸಿ ನಂತರದಲ್ಲಿ I, II, III ಮತ್ತು IV ಎಂಬ ನಾಲ್ಕು ಉಪಸಂಹಾರಗಳನ್ನು ಕೊಡಲಾಗಿದೆ. ನೀಡಿರುವ ಹೇಳಿಕೆಗಳನ್ನು, ಅವು ಸಾಮಾನ್ಯವಾಗಿ ತಿಳಿದಿರುವ ವಾಸ್ತವಾಂಶಗಳಿಗಿಂತ ಭಿನ್ನವಾಗಿವೆ ಎಂದು ತೋರಿದರೂ ಕೂಡ ನೀವು ಅದನ್ನು ಸತ್ಯವೆಂದು ಪರಿಗಣಿಸಿ. ಆ ನಂತರ ನೀಡಲಾಗಿರುವ ಉಪಸಂಹಾರಗಳಲ್ಲಿ ಯಾವುದು ನೀಡಲಾಗಿರುವ ಹೇಳಿಕೆಗಳನ್ನು ತಾರ್ಕಿಕವಾಗಿ ಹಿಂಬಾಲಿಸುತ್ತವೆ ಎಂಬುದನ್ನು ನಿರ್ಧರಿಸಬೇಕು :ಹೇಳಿಕೆಗಳು :ಉತ್ತರವನ್ನು ಕೊಡಿ :

A.
ಕೆಲವು ಉದ್ಧೃತ ಭಾಗಗಳು ವಾಕ್ಯಗಳು.
B.
ಕೆಲವು ಪದಗಳು ಕಂಡಿಕೆಗಳು.
C.
ಯಾವ ಉದ್ಧೃತ ಭಾಗವೂ ಕಂಡಿಕೆ ಅಲ್ಲ.
I.
ಕೆಲವು ವಾಕ್ಯಗಳು ಕಂಡಿಕೆಗಳು.
II.
ಕೆಲವು ವಾಕ್ಯಗಳು ಕಂಡಿಕೆಗಳಲ್ಲ.
III.
ಕೆಲವು ಪದಗಳು ಉದ್ಧೃತ ಭಾಗಗಳು.
IV.
ಕೆಲವು ಪದಗಳು ಉದ್ಧೃತ ಭಾಗಗಳಲ್ಲ.
  1. (1)II ಮಾತ್ರ ಹಿಂಬಾಲಿಸುತ್ತದೆ
  2. (2)I ಆಗಲೀ ಅಥವಾ II ಆಗಲೀ ಮತ್ತು III ಆಗಲೀ ಅಥವಾ IV ಆಗಲೀ ಹಿಂಬಾಲಿಸುತ್ತದೆ
  3. (3)II ಮತ್ತು IV ಮಾತ್ರ ಹಿಂಬಾಲಿಸುತ್ತವೆ
  4. (4)I, II, III ಮತ್ತು IV ರ ಪೈಕಿ ಯಾವುದಾದರೂ ಮೂರು ಹಿಂಬಾಲಿಸುತ್ತವೆ

Correct answer

From the official answer key, including any revision.

  • English(3) Only II and IV follows
  • ಕನ್ನಡ(3) II ಮತ್ತು IV ಮಾತ್ರ ಹಿಂಬಾಲಿಸುತ್ತವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Critical Reasoning