KPSC ACF Aptitude Test Paper 2 AN 2020: question 57
Question
English
Directions (Question nos. 55 to 57) : In each question below, there are three statements followed by four conclusions numbered I, II, III and IV. You have to consider the given statements to be true even if they seem to be at variance with commonly known facts and then decide which of the given conclusions logically follow from the given statements :Statements :Give Answer :
- A.
- All batsmen are players.
- B.
- All bowlers are players.
- C.
- All bowlers are all-rounders.
- I.
- Conclusions :
Some all-rounders are players. - II.
- Some batsmen are all-rounders.
- III.
- Some batsmen are bowlers.
- IV.
- Some bowlers are not all-rounders.
- (1)Only I follows
- (2)Only II follows
- (3)Only III follows
- (4)Either II or III follows
ಕನ್ನಡ
ನಿರ್ದೇಶನಗಳು (ಪ್ರಶ್ನೆ ಸಂಖ್ಯೆ 55 ರಿಂದ 57) : ಈ ಕೆಳಗಿನ ಪ್ರತಿ ಪ್ರಶ್ನೆಯಲ್ಲೂ ಮೂರು ಹೇಳಿಕೆಗಳಿದ್ದು, ಅವುಗಳನ್ನು ಹಿಂಬಾಲಿಸಿ ನಂತರದಲ್ಲಿ I, II, III ಮತ್ತು IV ಎಂಬ ನಾಲ್ಕು ಉಪಸಂಹಾರಗಳನ್ನು ಕೊಡಲಾಗಿದೆ. ನೀಡಿರುವ ಹೇಳಿಕೆಗಳನ್ನು, ಅವು ಸಾಮಾನ್ಯವಾಗಿ ತಿಳಿದಿರುವ ವಾಸ್ತವಾಂಶಗಳಿಗಿಂತ ಭಿನ್ನವಾಗಿವೆ ಎಂದು ತೋರಿದರೂ ಕೂಡ ನೀವು ಅದನ್ನು ಸತ್ಯವೆಂದು ಪರಿಗಣಿಸಿ. ಆ ನಂತರ ನೀಡಲಾಗಿರುವ ಉಪಸಂಹಾರಗಳಲ್ಲಿ ಯಾವುದು ನೀಡಲಾಗಿರುವ ಹೇಳಿಕೆಗಳನ್ನು ತಾರ್ಕಿಕವಾಗಿ ಹಿಂಬಾಲಿಸುತ್ತವೆ ಎಂಬುದನ್ನು ನಿರ್ಧರಿಸಬೇಕು :ಹೇಳಿಕೆಗಳು :ಉತ್ತರವನ್ನು ಕೊಡಿ :
- A.
- ಎಲ್ಲ ಬ್ಯಾಟ್ಸ್ಮನ್ಗಳು ಆಟಗಾರರು.
- B.
- ಎಲ್ಲ ಬೌಲರ್ಗಳು ಆಟಗಾರರು.
- C.
- ಎಲ್ಲ ಬೌಲರ್ಗಳು ಆಲ್ರೌಂಡರ್ಗಳು.
- I.
- ಉಪಸಂಹಾರಗಳು :
ಕೆಲವು ಆಲ್ರೌಂಡರ್ಗಳು ಆಟಗಾರರು. - II.
- ಕೆಲವು ಬ್ಯಾಟ್ಸ್ಮನ್ಗಳು ಆಲ್ರೌಂಡರ್ಗಳು.
- III.
- ಕೆಲವು ಬ್ಯಾಟ್ಸ್ಮನ್ಗಳು ಬೌಲರ್ಗಳು.
- IV.
- ಕೆಲವು ಬೌಲರ್ಗಳು ಆಲ್ರೌಂಡರ್ಗಳಲ್ಲ,
- (1)I ಮಾತ್ರ ಹಿಂಬಾಲಿಸುತ್ತದೆ
- (2)II ಮಾತ್ರ ಹಿಂಬಾಲಿಸುತ್ತದೆ
- (3)III ಮಾತ್ರ ಹಿಂಬಾಲಿಸುತ್ತದೆ
- (4)II ಆಗಲೀ ಅಥವಾ III ಆಗಲೀ ಹಿಂಬಾಲಿಸುತ್ತದೆ
Correct answer
From the official answer key, including any revision.
- English(1) Only I follows
- ಕನ್ನಡ(1) I ಮಾತ್ರ ಹಿಂಬಾಲಿಸುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.