AN 2020ACFQuestion 51 of 99
KPSC ACF Aptitude Test Paper 2 AN 2020: question 51
Question
English
The question is followed by two statements labelled I and II. Decide whether the data given in the statements are sufficient to answer the question.Six people A, B, C, D, E and F are seated around a circular table. Who is seated to the right of B ?Choose the correct answer from the options given below :
- I.
- C is seated to the left of D who is seated opposite to F.
- II.
- B is seated to the right of E who is seated opposite to A.
- (1)Statement I alone is sufficient to answer the question.
- (2)Statement II alone is sufficient to answer the question.
- (3)Statements I and II are not sufficient to answer the question.
- (4)Both the statements I and II are required to answer the question.
ಕನ್ನಡ
ಪ್ರಶ್ನೆಯು I ಮತ್ತು II ಎಂದು ಗುರ್ತು ಮಾಡಲಾದ ಎರಡು ಹೇಳಿಕೆಗಳಿಂದ ಹಿಂಬಾಲಿಸಲ್ಪಟ್ಟಿದೆ. ಪ್ರಶ್ನೆಗೆ ಉತ್ತರಿಸಲು ಹೇಳಿಕೆಗಳಲ್ಲಿ ನೀಡಲಾಗಿರುವ ಮಾಹಿತಿಯು ಸಾಕಾಗುವುದೇ ಎಂಬುದನ್ನು ನಿರ್ಧರಿಸಿ.ಆರು ಮಂದಿ A, B, C, D, E ಮತ್ತು F ಒಂದು ವೃತ್ತಾಕಾರದ ಮೇಜಿನ ಸುತ್ತ ಕುಳಿತಿದ್ದಾರೆ. B ಯ ಬಲಗಡೆಗೆ ಕುಳಿತಿರುವವರು ಯಾರು ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- I.
- F ನ ಎದುರಿಗೆ ಕುಳಿತಿರುವ D ಯ ಎಡಗಡೆಗೆ C ಯು ಕುಳಿತಿದ್ದಾರೆ.
- II.
- A ನ ಎದುರಿಗೆ ಕುಳಿತಿರುವ E ಯ ಬಲಗಡೆಗೆ B ಯು ಕುಳಿತಿದ್ದಾರೆ.
- (1)ಪ್ರಶ್ನೆಗೆ ಉತ್ತರಿಸಲು ಹೇಳಿಕೆ I ಇದೊಂದೇ ಸಾಕಾಗುತ್ತದೆ.
- (2)ಪ್ರಶ್ನೆಗೆ ಉತ್ತರಿಸಲು ಹೇಳಿಕೆ II ಇದೊಂದೇ ಸಾಕಾಗುತ್ತದೆ.
- (3)ಪ್ರಶ್ನೆಗೆ ಉತ್ತರಿಸಲು ಹೇಳಿಕೆ I ಮತ್ತು ಹೇಳಿಕೆ II ಇವುಗಳು ಸಾಕಾಗುವುದಿಲ್ಲ.
- (4)ಪ್ರಶ್ನೆಗೆ ಉತ್ತರಿಸಲು ಹೇಳಿಕೆ I ಮತ್ತು ಹೇಳಿಕೆ II ಇವೆರಡೂ ಹೇಳಿಕೆಗಳು ಅಗತ್ಯವಿದೆ.
Correct answer
From the official answer key, including any revision.
- English(4) Both the statements I and II are required to answer the question.
- ಕನ್ನಡ(4) ಪ್ರಶ್ನೆಗೆ ಉತ್ತರಿಸಲು ಹೇಳಿಕೆ I ಮತ್ತು ಹೇಳಿಕೆ II ಇವೆರಡೂ ಹೇಳಿಕೆಗಳು ಅಗತ್ಯವಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.