KPSC ACF Aptitude Test Paper 2 AN 2020: question 52
Question
English
Directions (Question nos. 52 to 54) : These questions are based on the following information :Six friends — A, B, C, D, E and F go for a picnic carrying different coloured umbrellas and bags. The colours of each umbrella and bag are red, yellow, green, blue, pink and black. None among them carries an umbrella and bag of the same colour. Further, following information is known :Who carries a red coloured umbrella ?
- i.
- 'D' carries a blue coloured umbrella, but not a black coloured bag.
- ii.
- The person who carries a pink coloured umbrella carries a green coloured bag.
- iii.
- 'A' carries a red coloured bag, but not a yellow coloured umbrella.
- iv.
- 'C' carries a black coloured umbrella and 'E' carries a yellow coloured bag.
- v.
- 'B' does not carry a black coloured bag.
- (1)E
- (2)F
- (3)B
- (4)None of the above
ಕನ್ನಡ
ನಿರ್ದೇಶನಗಳು (ಪ್ರಶ್ನೆ ಸಂಖ್ಯೆ 52 ರಿಂದ 54) : ಈ ಪ್ರಶ್ನೆಗಳು ಕೆಳಕಂಡ ಮಾಹಿತಿಯ ಮೇಲೆ ಆಧಾರಿತವಾಗಿರುತ್ತವೆ :A, B, C, D, E ಮತ್ತು F ಎಂಬ ಆರು ಜನ ಗೆಳೆಯರು ವಿವಿಧ ಬಣ್ಣದ ಕೊಡೆಗಳು ಮತ್ತು ಚೀಲಗಳನ್ನು ಹೊತ್ತು ವಿಹಾರ ಪ್ರವಾಸಕ್ಕೆ ಹೋಗುತ್ತಾರೆ. ಪ್ರತಿಯೊಂದು ಕೊಡೆಗಳು ಮತ್ತು ಚೀಲಗಳು ಕೆಂಪು, ಹಳದಿ, ಹಸಿರು, ನೀಲಿ, ಗುಲಾಬಿ ಮತ್ತು ಕಪ್ಪು ಬಣ್ಣದವುಗಳಾಗಿರುತ್ತವೆ. ಅವರಲ್ಲಿ ಯಾರೂ ಒಂದೇ ಬಣ್ಣದ ಕೊಡೆ ಮತ್ತು ಚೀಲಗಳನ್ನು ಕೊಂಡೊಯ್ದಿಲ್ಲ. ಇನ್ನೂ ಹೆಚ್ಚಿನ ಮಾಹಿತಿಯು ಈ ಕೆಳಗಿನಂತೆ ತಿಳಿದು ಬಂದಿದೆ :ಕೆಂಪು ಬಣ್ಣದ ಕೊಡೆಯನ್ನು ಒಯ್ದಿದ್ದವರಾರು ?
- i.
- 'D' ಯು ನೀಲಿ ಬಣ್ಣದ ಕೊಡೆಯನ್ನು ಒಯ್ದಿದ್ದಾರೆ, ಆದರೆ ಕಪ್ಪು ಬಣ್ಣದ ಚೀಲ ಅಲ್ಲ.
- ii.
- ಗುಲಾಬಿ ಬಣ್ಣದ ಕೊಡೆಯನ್ನು ಒಯ್ದಿರುವ ವ್ಯಕ್ತಿಯು ಹಸಿರು ಬಣ್ಣದ ಚೀಲವನ್ನು ಒಯ್ದಿದ್ದರು.
- iii.
- 'A' ಯು ಕೆಂಪು ಬಣ್ಣದ ಚೀಲವನ್ನು ಒಯ್ದಿದ್ದಾರೆ, ಆದರೆ ಹಳದಿ ಬಣ್ಣದ ಕೊಡೆಯನ್ನಲ್ಲ.
- iv.
- 'C' ಯು ಕಪ್ಪು ಬಣ್ಣದ ಕೊಡೆಯನ್ನು ಒಯ್ದಿದ್ದಾರೆ ಮತ್ತು 'E' ಯು ಹಳದಿ ಬಣ್ಣದ ಚೀಲವನ್ನು ಒಯ್ದಿದ್ದರು.
- v.
- 'B' ಯು ಕಪ್ಪು ಬಣ್ಣದ ಚೀಲವನ್ನು ಒಯ್ದಿರಲಿಲ್ಲ.
- (1)E
- (2)F
- (3)B
- (4)ಮೇಲಿನ ಯಾರೂ ಅಲ್ಲ
Correct answer
From the official answer key, including any revision.
- (1) E
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.