Skip to content
AN 2020ACFQuestion 50 of 99

KPSC ACF Aptitude Test Paper 2 AN 2020: question 50

Question

English

Directions (Question nos. 46 to 50) : Read the following information carefully and answer the questions that follows :Six lectures A, B, C, D, E and F are to be organized in a span of seven days from Sunday to Saturday, only one lecture is on each day in accordance with the following :Which of the following information is not required in finding the complete sequence of organization of lectures ?

i.
'A' should not be organized on Thursday.
ii.
'C' should be organized immediately after 'F'.
iii.
There should be a gap of two days between 'E' and 'D'.
iv.
One day there will be no lecture (Friday is not that day), just before that day 'D' will be organized.
v.
'B' should be organized on Tuesday and should not be followed by 'D'.
  1. (1)(i) only
  2. (2)(ii) only
  3. (3)(i) and (ii) only
  4. (4)All are required

ಕನ್ನಡ

ನಿರ್ದೇಶನಗಳು (ಪ್ರಶ್ನೆ ಸಂಖ್ಯೆ 46 ರಿಂದ 50) : ಕೆಳಗಿನ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ ಮತ್ತು ಅದನ್ನನುಸರಿಸಿರುವ ಪ್ರಶ್ನೆಗಳಿಗೆ ಉತ್ತರಿಸಿ :A, B, C, D, E ಮತ್ತು F ಎಂಬ ಆರು ಉಪನ್ಯಾಸಗಳನ್ನು ಭಾನುವಾರದಿಂದ ಶನಿವಾರದವರೆಗಿನ ಏಳು ದಿನಗಳ ಒಂದು ಅವಧಿಯಲ್ಲಿ ಈ ಕೆಳಗಿನವುಗಳಿಗೆ ಅನುಗುಣವಾಗಿ ಪ್ರತಿ ದಿನ ಒಂದೇ ಒಂದು ಉಪನ್ಯಾಸವಿರುವ ರೀತಿಯಲ್ಲಿ ಆಯೋಜಿಸಬೇಕು.ಉಪನ್ಯಾಸಗಳ ಆಯೋಜನೆಯ ಸಂಪೂರ್ಣ ಅನುಕ್ರಮಣಿಕೆಯನ್ನು ಕಂಡುಹಿಡಿಯುವಲ್ಲಿ ಈ ಕೆಳಗಿನ ಯಾವ ಮಾಹಿತಿಯು ಅಗತ್ಯವಿಲ್ಲ?

i.
'A' ಯನ್ನು ಗುರುವಾರ ಆಯೋಜಿಸಬಾರದು.
ii.
'F' ಉಪನ್ಯಾಸದ ನಿಕಟ ತರುವಾಯವೇ 'C' ಯನ್ನು ಆಯೋಜಿಸಬೇಕು.
iii.
'E' ಮತ್ತು 'D' ನಡುವೆ ಎರಡು ದಿನಗಳ ಅಂತರವಿರಬೇಕು.
iv.
ಒಂದು ದಿನ ಯಾವುದೇ ಉಪನ್ಯಾಸ ಇರುವುದಿಲ್ಲ (ಆ ದಿನ ಶುಕ್ರವಾರವಲ್ಲ), ಆ ದಿನಕ್ಕೆ ಸ್ವಲ್ಪ ಮುಂಚೆ 'D' ಯನ್ನು ಆಯೋಜಿಸಬೇಕು.
v.
'B' ಯನ್ನು ಮಂಗಳವಾರ ಆಯೋಜಿಸಬೇಕು ಮತ್ತು ಅದರ ನಂತರ 'D' ಇರಬಾರದು.
  1. (1)(i) ಮಾತ್ರ
  2. (2)(ii) ಮಾತ್ರ
  3. (3)(i) ಮತ್ತು (ii) ಮಾತ್ರ
  4. (4)ಎಲ್ಲವೂ ಅಗತ್ಯವಿದೆ

Correct answer

From the official answer key, including any revision.

  • English(4) All are required
  • ಕನ್ನಡ(4) ಎಲ್ಲವೂ ಅಗತ್ಯವಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Arrangements and Puzzles