Skip to content
2024AC SAADQuestion 99 of 96

KPSC AC SAAD Commerce And Management Paper 2 2024: question 99

Question

English

The following statements are related to the role of marketing in economic development. Find out the one which you think is not true.

  1. (1)Marketing contributes directly to the growth of demand in an economy.
  2. (2)In consumer centric economy, marketing is directly responsible for creating values for the customers.
  3. (3)Aggressive marketing for consumer goods may pressurise the central bank to ease out the rate of interest.
  4. (4)Marketing helps in enlarging the size of the market, thereby contributing to the growth of overall economy.

ಕನ್ನಡ

ಈ ಕೆಳಗಿನ ಹೇಳಿಕೆಗಳು ಆರ್ಥಿಕ ಅಭಿವೃದ್ಧಿಯಲ್ಲಿ ವ್ಯಾಪಾರೋದ್ಯಮದ ಪಾತ್ರಕ್ಕೆ ಸಂಬಂಧಪಟ್ಟವುಗಳಾಗಿವೆ. ನೀವು ಸರಿಯಲ್ಲವೆಂದು ಪರಿಗಣಿಸುವ ಒಂದನ್ನು ಕಂಡುಹಿಡಿಯಿರಿ.

  1. (1)ವ್ಯಾಪಾರೋದ್ಯಮವು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ಬೆಳವಣಿಗೆಗೆ ನೇರವಾಗಿ ಕೊಡುಗೆ ನೀಡುತ್ತದೆ.
  2. (2)ಗ್ರಾಹಕ ಕೇಂದ್ರಿತ ಅರ್ಥವ್ಯವಸ್ಥೆಯಲ್ಲಿ, ವ್ಯಾಪಾರೋದ್ಯಮವು ಬಳಕೆದಾರರ ಮೌಲ್ಯಗಳನ್ನು ರೂಪಿಸುವುದಕ್ಕಾಗಿ ನೇರವಾಗಿ ಜವಾಬ್ದಾರಿಯುಳ್ಳದ್ದಾಗಿದೆ.
  3. (3)ಗ್ರಾಹಕ ಸರಕುಗಳ ಸಾಹಸಶೀಲ ವ್ಯಾಪಾರೋದ್ಯಮವು ಬಡ್ಡಿದರವನ್ನು ಕಡಿಮೆ ಮಾಡಲು ಕೇಂದ್ರ ಬ್ಯಾಂಕನ್ನು ಒತ್ತಾಯಪಡಿಸಬಹುದು.
  4. (4)ವ್ಯಾಪಾರೋದ್ಯಮವು ಮಾರುಕಟ್ಟೆಯ ಪ್ರಮಾಣವನ್ನು ವಿಸ್ತರಿಸುವಲ್ಲಿ ನೆರವಾಗುತ್ತದೆ. ಆ ಮೂಲಕ ಒಟ್ಟಾರೆ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡುತ್ತದೆ.

Correct answer

From the official answer key, including any revision.

  • English(3) Aggressive marketing for consumer goods may pressurise the central bank to ease out the rate of interest.
  • ಕನ್ನಡ(3) ಗ್ರಾಹಕ ಸರಕುಗಳ ಸಾಹಸಶೀಲ ವ್ಯಾಪಾರೋದ್ಯಮವು ಬಡ್ಡಿದರವನ್ನು ಕಡಿಮೆ ಮಾಡಲು ಕೇಂದ್ರ ಬ್ಯಾಂಕನ್ನು ಒತ್ತಾಯಪಡಿಸಬಹುದು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Commerce and Management