2024AC SAADQuestion 100 of 96
KPSC AC SAAD Commerce And Management Paper 2 2024: question 100
Question
English
Match the following pairs and choose the correct option from the choices given below based on the best description of projected loyalty vis-á-vis potential future profitability of the customer :
| Projected Loyalty | Future Profitability |
|---|---|
| (a) True fiends | (i) Profitable but not loyal |
| (b) Butterflies | (ii) Less profitable and not potentially loyal |
| (c) Strangers | (iii) Profitable and loyal |
| (d) Barnacles | (iv) Loyal but not profitable |
- (1)Pair (a) & (i)
- (2)Pairs (b) & (ii) and (d) & (iv)
- (3)Pairs (d) & (iv) and (b) & (i)
- (4)Pairs (d) & (ii), (b) & (i); and (c) & (iii)
ಕನ್ನಡ
ಈ ಕೆಳಗಿನ ಜೋಡಿಗಳನ್ನು ಹೊಂದಿಸಿ ಬರೆಯಿರಿ ಮತ್ತು ಗ್ರಾಹಕನ ಕಲ್ಪಿತ ನಿಷ್ಠೆಗೆ ಅಭಿಮುಖವಾಗಿ ಗ್ರಾಹಕನ ಭವಿಷ್ಯದ ಸಂಭಾವ್ಯ ಲಾಭದಾಯಕತೆಯನ್ನು ಉತ್ತಮ ವಿವರಣೆಯ ಆಧಾರದ ಮೇಲೆ ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಆಯ್ಕೆಯನ್ನು ಆರಿಸಿ :
| ಕಲ್ಪಿತ ನಿಷ್ಠೆ | ಭವಿಷ್ಯದ ಲಾಭದಾಯಕತೆ |
|---|---|
| (a) ಟ್ರೂ ಫ್ರೆಂಡ್ಸ್ | (i) ಲಾಭಕರ ಆದರೆ, ನಿಷ್ಠೆಯಿಲ್ಲದ |
| (b) ಬಟರ್‌ಫ್ಲೈಯ್ಸ್ | (ii) ಕಡಿಮೆ ಲಾಭಕರ ಮತ್ತು ಸಂಭಾವ್ಯವಾಗಿ ನಿಷ್ಠೆಯಿಲ್ಲದ |
| (c) ಸ್ಟ್ರೇಂಜರ್ಸ್ | (iii) ಲಾಭಕರ ಮತ್ತು ನಿಷ್ಠೆಯ |
| (d) ಬಾರ್ನಕಲ್ಸ್ | (iv) ನಿಷ್ಠೆಯ, ಆದರೆ ಲಾಭಕರವಲ್ಲದ |
- (1)ಜೋಡಿ (a) ಮತ್ತು (i)
- (2)ಜೋಡಿಗಳು (b) ಮತ್ತು (ii) ಮತ್ತು (d) ಮತ್ತು (iv)
- (3)ಜೋಡಿಗಳು (d) ಮತ್ತು (iv) ಮತ್ತು (b) ಮತ್ತು (i)
- (4)ಜೋಡಿಗಳು (d) ಮತ್ತು (ii), (b) ಮತ್ತು (i); ಮತ್ತು (c) ಮತ್ತು (iii)
Correct answer
From the official answer key, including any revision.
- English(3) Pairs (d) & (iv) and (b) & (i)
- ಕನ್ನಡ(3) ಜೋಡಿಗಳು (d) ಮತ್ತು (iv) ಮತ್ತು (b) ಮತ್ತು (i)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.