2024AC SAADQuestion 89 of 96
KPSC AC SAAD Commerce And Management Paper 2 2024: question 89
Question
English
Razor and Bait pricing in marketing is
- a.
- Low price for the basic product high price for the spares
- b.
- Pricing high for the new product and reducing it later
- c.
- Different prices are charged for the same product in different markets
- d.
- Premium pricing and discount pricing for the product above the competitors pricing
- (1)Only (a) is correct
- (2)Only (b) is correct
- (3)Both (a) and (b) are correct
- (4)Both (c) and (d) are correct
ಕನ್ನಡ
ಮಾರ್ಕೆಟಿಂಗ್‌ನಲ್ಲಿ ರೇಜರ್ ಮತ್ತು ಬೈಟ್ ರವರಂತೆ ಬೆಲೆಯೆಂಬುದು
- a.
- ಮೂಲ ಉತ್ಪನ್ನಕ್ಕೆ ಕಡಿಮೆ ಬೆಲೆ, ಬಿಡಿಭಾಗಗಳಿಗೆ ಹೆಚ್ಚಿನ ಬೆಲೆ
- b.
- ಹೊಸ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ಮತ್ತು ನಂತರ ಅದನ್ನು ಕಡಿಮೆ ಮಾಡುವುದು
- c.
- ವಿವಿಧ ಮಾರುಕಟ್ಟೆಗಳಲ್ಲಿ ಒಂದೇ ಉತ್ಪನ್ನಕ್ಕೆ ವಿಭಿನ್ನ ಬೆಲೆಗಳನ್ನು ವಿಧಿಸಲಾಗುತ್ತದೆ
- d.
- ಪ್ರತಿಸ್ಪರ್ಧಿಗಳ ಬೆಲೆಗಿಂತ ಹೆಚ್ಚಿನ ಉತ್ಪನ್ನಕ್ಕೆ ಪ್ರೀಮಿಯಂ ಬೆಲೆ ಮತ್ತು ರಿಯಾಯಿತಿ ಬೆಲೆ
- (1)(a) ಮಾತ್ರ ಸರಿಯಾಗಿದೆ
- (2)(b) ಮಾತ್ರ ಸರಿಯಾಗಿದೆ
- (3)(a) ಮತ್ತು (b) ಎರಡೂ ಸರಿಯಾಗಿವೆ
- (4)(c) ಮತ್ತು (d) ಎರಡೂ ಸರಿಯಾಗಿವೆ
Correct answer
From the official answer key, including any revision.
- English(1) Only (a) is correct
- ಕನ್ನಡ(1) (a) ಮಾತ್ರ ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.